3 ದಿನದ ಬದುಕಿನಲ್ಲಿ ನಾನು ನನ್ನದೆಂಬ ಭ್ರಮೆಯಲ್ಲಿ ಅಹಂಕಾರದ ಕಿರೀಟ ತೊಟ್ಟು, ಸ್ವಾರ್ಥ ದುರಾಸೆಯ ಸಿಂಹಾಸನ ಏರಿ, ನಶ್ವರ ಎನ್ನುವದನ್ನು ಮರೆತು ಜೀವನವೆಂಬ ನಾಟಕದಲ್ಲಿ ಪಾತ್ರಧಾರಿಗಳು ನಾವು. ಆತ್ಮಕ್ಕೆ ಈ ದೇಹ ಕೇವಲ ಬಾಡಿಗೆ ಮನೆಯಷ್ಟೆ. #ಶಾಶ್ವತ #yqjogi #yqkannada #collab #collabwithjogin #YourQuoteAndMine Collaborating with YourQuote Jogi