❀ಪ್ರೇಮ❀ ❀ವಿರಹ❀ ಸೊರಗಿದೆ ಪ್ರೇಮಶರೀರ ಕೊರಗಿದೆ ಒಲವ ಅಧರ ಮರುಗಿದ ಮನವು ಭಾರ ಎರಗಿದ ಕ್ಷಣವದು ಖಾರ II1II ಕರಗಿತೆನ್ನ ನೆನಪಿನ ಸಾರ ಒರಗಿತು ಸಾಂಗತ್ಯದ ಹಾರ ಜರುಗಿತು ಪ್ರಣಯದಾಚಾರ ತೆರೆಯಿತು ಬದುಕಿನ ದ್ವಾರ II2II ಸಾಮರಸ್ಯದ ಸರಿಯಾದ ನಿರ್ಧಾರ ಒಬ್ಬರಿಗೊಬ್ಬರು ಬದುಕಿಗೆ ಆಧಾರ ಮನದಿ ತುಂಬಿದ ಪ್ರೀತಿಯ ಸಾಗರ ಗೃಹವಾಯಿತು ಅನುರಾಗದ ಆಗರ II3II #ಪ್ರೀತಿ #love #lovequotes #lovequote #yqjogi #yqkanmani #yqjogi_love #collabwithme