Nojoto: Largest Storytelling Platform

❀ಪ್ರೇಮ❀ ❀ವಿರಹ❀ ಸೊರಗಿದೆ ಪ್ರೇಮಶರೀರ ಕೊರಗಿದೆ ಒಲವ ಅಧ

❀ಪ್ರೇಮ❀  ❀ವಿರಹ❀  
ಸೊರಗಿದೆ ಪ್ರೇಮಶರೀರ
ಕೊರಗಿದೆ ಒಲವ ಅಧರ
ಮರುಗಿದ ಮನವು ಭಾರ 
ಎರಗಿದ ಕ್ಷಣವದು ಖಾರ II1II

ಕರಗಿತೆನ್ನ ನೆನಪಿನ ಸಾರ
ಒರಗಿತು ಸಾಂಗತ್ಯದ ಹಾರ
ಜರುಗಿತು ಪ್ರಣಯದಾಚಾರ
ತೆರೆಯಿತು ಬದುಕಿನ ದ್ವಾರ II2II

ಸಾಮರಸ್ಯದ ಸರಿಯಾದ ನಿರ್ಧಾರ
ಒಬ್ಬರಿಗೊಬ್ಬರು ಬದುಕಿಗೆ ಆಧಾರ
ಮನದಿ ತುಂಬಿದ ಪ್ರೀತಿಯ ಸಾಗರ
ಗೃಹವಾಯಿತು ಅನುರಾಗದ ಆಗರ II3II #ಪ್ರೀತಿ #love #lovequotes #lovequote #yqjogi #yqkanmani #yqjogi_love #collabwithme
❀ಪ್ರೇಮ❀  ❀ವಿರಹ❀  
ಸೊರಗಿದೆ ಪ್ರೇಮಶರೀರ
ಕೊರಗಿದೆ ಒಲವ ಅಧರ
ಮರುಗಿದ ಮನವು ಭಾರ 
ಎರಗಿದ ಕ್ಷಣವದು ಖಾರ II1II

ಕರಗಿತೆನ್ನ ನೆನಪಿನ ಸಾರ
ಒರಗಿತು ಸಾಂಗತ್ಯದ ಹಾರ
ಜರುಗಿತು ಪ್ರಣಯದಾಚಾರ
ತೆರೆಯಿತು ಬದುಕಿನ ದ್ವಾರ II2II

ಸಾಮರಸ್ಯದ ಸರಿಯಾದ ನಿರ್ಧಾರ
ಒಬ್ಬರಿಗೊಬ್ಬರು ಬದುಕಿಗೆ ಆಧಾರ
ಮನದಿ ತುಂಬಿದ ಪ್ರೀತಿಯ ಸಾಗರ
ಗೃಹವಾಯಿತು ಅನುರಾಗದ ಆಗರ II3II #ಪ್ರೀತಿ #love #lovequotes #lovequote #yqjogi #yqkanmani #yqjogi_love #collabwithme
amargudge1414

Amar Gudge

Bronze Star
New Creator