Nojoto: Largest Storytelling Platform

ಎದೆ ಉಬ್ಬಿಸಿ ಬರೆದ ಕಾಗದದಲ್ಲಿ ತಿಕ್ಕಾಡುವ ಪದಗಳು ಕಂಗಾಲಾದ

ಎದೆ ಉಬ್ಬಿಸಿ ಬರೆದ ಕಾಗದದಲ್ಲಿ
ತಿಕ್ಕಾಡುವ ಪದಗಳು ಕಂಗಾಲಾದಾಗ...
ಯಾವುದೋ ಅನಾಥ ದೇಗುಲದಲ್ಲಿ 
ದಿಕ್ಕು ದೆಸೆಯಿಲ್ಲದ ಮಗುವೊಂದು ಬಿಕ್ಕಳಿಸಿ ಅಳುತ್ತದೆ.

©Beeru Devaramani #Poetry #loneliness #depression
ಎದೆ ಉಬ್ಬಿಸಿ ಬರೆದ ಕಾಗದದಲ್ಲಿ
ತಿಕ್ಕಾಡುವ ಪದಗಳು ಕಂಗಾಲಾದಾಗ...
ಯಾವುದೋ ಅನಾಥ ದೇಗುಲದಲ್ಲಿ 
ದಿಕ್ಕು ದೆಸೆಯಿಲ್ಲದ ಮಗುವೊಂದು ಬಿಕ್ಕಳಿಸಿ ಅಳುತ್ತದೆ.

©Beeru Devaramani #Poetry #loneliness #depression
sagarikapb1170

Beerudb

New Creator