Nojoto: Largest Storytelling Platform

Your smile ಸುರ ಸುಂದರಿ ಸುರಸುಂದರಿ ಮನಕದ್ದಳು ನಗುವಿನಲ

Your smile  ಸುರ ಸುಂದರಿ

ಸುರಸುಂದರಿ ಮನಕದ್ದಳು
ನಗುವಿನಲೇ ಚಿತ್ತ ಗೆದ್ದಳು
ಕಣ್ಣಂಚಿಗೆ ಕಾಡಿಗೆಯ ಹೊಳಪು
ಹರಡಿಕೊಂಡಿದೆ ಕೂದಲಿನ ಒನಪು
ನಾಚಿಕೆಯಿಂದ ಕರಗುವಳು
ಮೆಲುದನಿಯಲಿ ನುಡಿಯುವಳು
ಇನಿಯನಿಗೆ ಹೊಗಳುವುದೇ ಕೆಲಸ
ಇವಳಿಗಂತೂ ನಗುವುದೇ ಕೆಲಸ

ಸಿಂಧು ಭಾರ್ಗವ ಬೆಂಗಳೂರು

©Writer Sindhu Bhargava #BeautifulLady #sindhubhargavquotes #lovelife #Smile #kannadaquotes #ಆಲದನೆರಳು_ಕನ್ನಡಮ್ಯಾಗಜೀನ್ 


#Smile
Your smile  ಸುರ ಸುಂದರಿ

ಸುರಸುಂದರಿ ಮನಕದ್ದಳು
ನಗುವಿನಲೇ ಚಿತ್ತ ಗೆದ್ದಳು
ಕಣ್ಣಂಚಿಗೆ ಕಾಡಿಗೆಯ ಹೊಳಪು
ಹರಡಿಕೊಂಡಿದೆ ಕೂದಲಿನ ಒನಪು
ನಾಚಿಕೆಯಿಂದ ಕರಗುವಳು
ಮೆಲುದನಿಯಲಿ ನುಡಿಯುವಳು
ಇನಿಯನಿಗೆ ಹೊಗಳುವುದೇ ಕೆಲಸ
ಇವಳಿಗಂತೂ ನಗುವುದೇ ಕೆಲಸ

ಸಿಂಧು ಭಾರ್ಗವ ಬೆಂಗಳೂರು

©Writer Sindhu Bhargava #BeautifulLady #sindhubhargavquotes #lovelife #Smile #kannadaquotes #ಆಲದನೆರಳು_ಕನ್ನಡಮ್ಯಾಗಜೀನ್ 


#Smile