Nojoto: Largest Storytelling Platform

ಕೇಶರಾಶಿಯಿಂದ ಕಣ್ಣು ಮುಚ್ಚಿದರೂ ತುಟಿಗಳಿಂದ ನಿನ್ನನ್ನು

ಕೇಶರಾಶಿಯಿಂದ ಕಣ್ಣು 
ಮುಚ್ಚಿದರೂ ತುಟಿಗಳಿಂದ 
ನಿನ್ನನ್ನು ಆಹ್ವಾನಿಸುವ 
ನನ್ನ ತುಂಟತನವನ್ನು 
ಸಹಿಸಿಕೊ ದೊರೆ...

ನೀನೇ ಬಣ್ಣಿಸಿದ
ಹಾಗೆ ಯಾವ ನಷೆಗೂ 
ಸರಿಸಾಟಿ ಇಲ್ಲದ
ನನ್ನ ತುಟಿಗಳು 
ಕಾದಿವೆ ನಿನ್ನ 
ಚುಂಬನಕ್ಕಾಗಿ.. Some pics prompts me to write such words
#picprompt
#desires 
#wistfulthinking
ಕೇಶರಾಶಿಯಿಂದ ಕಣ್ಣು 
ಮುಚ್ಚಿದರೂ ತುಟಿಗಳಿಂದ 
ನಿನ್ನನ್ನು ಆಹ್ವಾನಿಸುವ 
ನನ್ನ ತುಂಟತನವನ್ನು 
ಸಹಿಸಿಕೊ ದೊರೆ...

ನೀನೇ ಬಣ್ಣಿಸಿದ
ಹಾಗೆ ಯಾವ ನಷೆಗೂ 
ಸರಿಸಾಟಿ ಇಲ್ಲದ
ನನ್ನ ತುಟಿಗಳು 
ಕಾದಿವೆ ನಿನ್ನ 
ಚುಂಬನಕ್ಕಾಗಿ.. Some pics prompts me to write such words
#picprompt
#desires 
#wistfulthinking
ashaharishh6217

Asha Harishh

New Creator