Nojoto: Largest Storytelling Platform

ನನ್ನೆಡೆಗಿನ ನಿನ್ನ ಪ್ರೀತಿ ಕಡಿಮೆಯಾಗಿದೆ ನಿನಗೆ ಬೇರೊಬ್ಬಳ

ನನ್ನೆಡೆಗಿನ ನಿನ್ನ ಪ್ರೀತಿ ಕಡಿಮೆಯಾಗಿದೆ
ನಿನಗೆ ಬೇರೊಬ್ಬಳ ಮೇಲೆ ಮನಸು 
ಆಗಿದೆಯಾ? ಹೇಳಿಬಿಡು..
ನಾನು ನಿನ್ನ ಹಿಡಿದಿಟ್ಟಿಲ್ಲ.
ನೀ ಬೇರೇ ಯಾರನೇ 
ಪ್ರೀತಿಸು,ಮದುವೆಯಾಗು.
ನಾನು ನಿನ್ನ ಮೊದಲ 
ಪ್ರೇಮವೆಂದು ಮರೆಯದಿರು.
ನನ್ನಷ್ಚು ನಿನ್ನ ಯಾರೂ ಪ್ರೀತಿಸರು 
ಇಂದು,ಮುಂದು,ಎಂದೆಂದೂ  #randomscribbles #loveandfreedom
ನನ್ನೆಡೆಗಿನ ನಿನ್ನ ಪ್ರೀತಿ ಕಡಿಮೆಯಾಗಿದೆ
ನಿನಗೆ ಬೇರೊಬ್ಬಳ ಮೇಲೆ ಮನಸು 
ಆಗಿದೆಯಾ? ಹೇಳಿಬಿಡು..
ನಾನು ನಿನ್ನ ಹಿಡಿದಿಟ್ಟಿಲ್ಲ.
ನೀ ಬೇರೇ ಯಾರನೇ 
ಪ್ರೀತಿಸು,ಮದುವೆಯಾಗು.
ನಾನು ನಿನ್ನ ಮೊದಲ 
ಪ್ರೇಮವೆಂದು ಮರೆಯದಿರು.
ನನ್ನಷ್ಚು ನಿನ್ನ ಯಾರೂ ಪ್ರೀತಿಸರು 
ಇಂದು,ಮುಂದು,ಎಂದೆಂದೂ  #randomscribbles #loveandfreedom