Nojoto: Largest Storytelling Platform

ನೆನದರೆ ಹಿಂದನದು ನೋವಾಗುವುದು ನಡೆಯುವ ಹಾದಿಯಲ್ಲಿ ನಿಂದಕರ

ನೆನದರೆ ಹಿಂದನದು ನೋವಾಗುವುದು 
ನಡೆಯುವ ಹಾದಿಯಲ್ಲಿ ನಿಂದಕರಿರುವರು 
ನೋವಾಗುವಾಗೆ ಮಾತನಾಡುವರು
ಮನಸ್ಸಿಗೆ ನೋವು ಮಾಡುವುದು ಅಂತವರೆಲ್ಲರ ಮಾತು 
ಆ ಮಾತನೆಲ್ಲ ಪಕ್ಕಕ್ಕಿಟ್ಟು ಮುಂದೆ ಸಾಗಬೇಕು

 ನಾವು ಎಷ್ಟೇ ವೇಗವಾಗಿ ಮುಂದೆ ಹೋಗ್ತಿದ್ರೂ, ನಡೆದ ಹಾದಿಯ ಗುರುತುಗಳು ನಮ್ಮ ಅನುಭವವನ್ನು ಅಳೆಯುತ್ತದೆ. ನೀವು ನಡೆದ ಹಾದಿಯಲ್ಲಾದ ಗುರುತುಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಿ. 

#ಹಾದಿಯಗುರುತು #yqjogi #yqkannada #collab #collabwithjogi #YourQuoteAndMine
Collaborating with YourQuote Jogi