Nojoto: Largest Storytelling Platform

..... ನಲುಮೆಯೊಳಗೊಂದು ಒಲುಮೆಯಿದೆ ಎದೆಯೊಳಗೋ ಬತ್ತದ ಚಿಲುಮ

..... ನಲುಮೆಯೊಳಗೊಂದು ಒಲುಮೆಯಿದೆ
ಎದೆಯೊಳಗೋ ಬತ್ತದ ಚಿಲುಮೆಯಿದೆ
ಮನದ ಮೌನದಲು ಮಾತಿನ ಮಹಲಿದೆ

ಅಕ್ಷಿಗಳೊಡಗಿದ ಅಕ್ಷರಗಳಲಿ ಒಲವ ಸೆಲೆಯಿದೆ 
ದೇಹಕ್ಕಂಟಿದ ಆತ್ಮದಂತೆ ಅವಳೊಲುಮೆ 
ಎನ್ನತ್ಮದೊಳು ಅಮಲಂತೆ ಆಲಂಗಿಸಿದೆ
..... ನಲುಮೆಯೊಳಗೊಂದು ಒಲುಮೆಯಿದೆ
ಎದೆಯೊಳಗೋ ಬತ್ತದ ಚಿಲುಮೆಯಿದೆ
ಮನದ ಮೌನದಲು ಮಾತಿನ ಮಹಲಿದೆ

ಅಕ್ಷಿಗಳೊಡಗಿದ ಅಕ್ಷರಗಳಲಿ ಒಲವ ಸೆಲೆಯಿದೆ 
ದೇಹಕ್ಕಂಟಿದ ಆತ್ಮದಂತೆ ಅವಳೊಲುಮೆ 
ಎನ್ನತ್ಮದೊಳು ಅಮಲಂತೆ ಆಲಂಗಿಸಿದೆ