Nojoto: Largest Storytelling Platform

26 jan republic day 🇮🇳 ಹೃದಯ ಹಾಗೂ ಮನಸ್ಸಿನಿಂದ ನಾವೆ

26 jan republic day 🇮🇳
ಹೃದಯ ಹಾಗೂ ಮನಸ್ಸಿನಿಂದ ನಾವೆಲ್ಲಾ ಒಂದಾಗೋಣ, ಯಾರೂ ನಮ್ಮನ್ನು ಮುರಿಯಲು ಬಿಡದಿರೋಣ, ಆದರೆ ಮಾತ್ರ ನಾವು ಸ್ವಾತಂತ್ರ್ಯರು ಎಂದು ಅನಿಸಿಕೊಳ್ಳುವುದು. ಗಣರಾಜ್ಯೋತ್ಸವದ
 ಶುಭಾಶಯಗಳು

©Manu
  #26janrepublicday #India 
#Repblic_Day #kannadaquotes 
#kannada