Nojoto: Largest Storytelling Platform

ನೆತ್ತಿಯ ಮೇಲೆ.. ಬುತ್ತಿ ಹೊತ್ತು ನಡಿಯುತಿರೆ ನನ್ನವಳು.. ಸ

ನೆತ್ತಿಯ ಮೇಲೆ..
ಬುತ್ತಿ ಹೊತ್ತು ನಡಿಯುತಿರೆ ನನ್ನವಳು..
ಸ್ವರ್ಗದ ಅಪ್ಸರೆಯರೇ...
ನಾಚುತಿಹರು ಕಂಡು ಅವಳ ಚೆಲುವು..
ಮನದನ್ನೇಯ ನಡೆದು ಬರುವ ಹಾದಿ...
ಚಂದ್ರ,ಇಂದ್ರ ಹೊತ್ತು ತಪ್ಪಿ..
ಹೂ ಬೆಳಕ ಚೆಲ್ಲುತಾ..
ಕೂಳಿತರು ಎಲ್ಲ ಕೆಲಸ ನೂಕಿ...
ನಿಬ್ಬೆರಗಾಗುವ ಇಬ್ಬು ತಬ್ಬುಗಳ
ನಿನ್ನ ದೇಹ ಸಿರಿಗೆ..
ಗರಿಯ ಕೆದರುವ ಹಾಗೇ..
ಆ ನಿನ್ನ ಕೂದಲು ಚದುರುತಿರೆ..
ಆಸೆ ಗರಿಗೆದರುತಿದೆ ಯಲ್ಲೆಯ ಮೀರಿ..
ಕಲ್ಲೇಸೆಯಲೇ ತಡಬಡರಿಸುವಂತೆ..
ಮಾಡಿದ ಆ ನಿನ್ನ ನಡುವಿಗೆ..
ಮೂಕನಾಗಿ ಮಾಡಿದ ಆ ನಿನ್ನ ವದನ ನಯನಕೆ..
ಎಡೆ ಕೊಡುವ ಮುನ್ನ ಕೂಡೋಣ..
ಆದರ್ಶರಾಗೋಣ.. #ಖಾಲಿ_ಹಾಳೆ_ತುಂಬಿಕೊಡು 
#vಚಿತ್ರಕ್ಕೊಂದುಬರಹ #ಸಂಬಂಧ
#arthub #vasantapart 
#ಪ್ರೀತಿ #yqjogi   #YourQuoteAndMine
Collaborating with ᐺᗩSᗩᘉᖶ ᗩᕵ ᏗᏒᏖ
ನೆತ್ತಿಯ ಮೇಲೆ..
ಬುತ್ತಿ ಹೊತ್ತು ನಡಿಯುತಿರೆ ನನ್ನವಳು..
ಸ್ವರ್ಗದ ಅಪ್ಸರೆಯರೇ...
ನಾಚುತಿಹರು ಕಂಡು ಅವಳ ಚೆಲುವು..
ಮನದನ್ನೇಯ ನಡೆದು ಬರುವ ಹಾದಿ...
ಚಂದ್ರ,ಇಂದ್ರ ಹೊತ್ತು ತಪ್ಪಿ..
ಹೂ ಬೆಳಕ ಚೆಲ್ಲುತಾ..
ಕೂಳಿತರು ಎಲ್ಲ ಕೆಲಸ ನೂಕಿ...
ನಿಬ್ಬೆರಗಾಗುವ ಇಬ್ಬು ತಬ್ಬುಗಳ
ನಿನ್ನ ದೇಹ ಸಿರಿಗೆ..
ಗರಿಯ ಕೆದರುವ ಹಾಗೇ..
ಆ ನಿನ್ನ ಕೂದಲು ಚದುರುತಿರೆ..
ಆಸೆ ಗರಿಗೆದರುತಿದೆ ಯಲ್ಲೆಯ ಮೀರಿ..
ಕಲ್ಲೇಸೆಯಲೇ ತಡಬಡರಿಸುವಂತೆ..
ಮಾಡಿದ ಆ ನಿನ್ನ ನಡುವಿಗೆ..
ಮೂಕನಾಗಿ ಮಾಡಿದ ಆ ನಿನ್ನ ವದನ ನಯನಕೆ..
ಎಡೆ ಕೊಡುವ ಮುನ್ನ ಕೂಡೋಣ..
ಆದರ್ಶರಾಗೋಣ.. #ಖಾಲಿ_ಹಾಳೆ_ತುಂಬಿಕೊಡು 
#vಚಿತ್ರಕ್ಕೊಂದುಬರಹ #ಸಂಬಂಧ
#arthub #vasantapart 
#ಪ್ರೀತಿ #yqjogi   #YourQuoteAndMine
Collaborating with ᐺᗩSᗩᘉᖶ ᗩᕵ ᏗᏒᏖ