ನನ್ನಲಿರುವ ಭಾವನೆ ನೀನು! ನಿನ್ನಲಿರುವ ಉಸಿರು ನಾನು! ನನ್ನಲಿರುವ ಚಿಂತನೆ ನೀನು! ನಿನ್ನಲಿರುವ ಸೊಗಸು ನಾನು! ನನ್ನಲಿರುವ ಪ್ರಾರ್ಥನೆ ನೀನು! ನಿನ್ನಲಿರುವ ಪಿಸುಮಾತು ನಾನು! ನನ್ನಲಿರುವ ಕಿರುನಗೆ ನೀನು! ನಿನ್ನಲಿರುವ ಮುದ್ದು ನಾನು! ನನ್ನಲಿರುವ ಆಸೆ ನೀನು! ನಿನ್ನಲಿರುವ ಮಗುವು ನಾನು! ಒಟ್ಟ್ನಲ್ಲಿ ನನ್ನಲ್ಲಿ ನೀನು! ನಿನ್ನಲ್ಲಿ ನಾನು! ಯಾರಿಗೆ ನಾವಿಬ್ಬರೂ ಏನಾದರೇನು? ನಾವಿಬ್ಬರೂ ಒಂದಲ್ಲವೇನೋ! ಒಬ್ಬರಲ್ಲಿ ಒಬ್ಬರು ಬೆರೆತುಕೊಂಡಿಲ್ಲವೇನೋ? #ಪ್ರೀತಿತತ್ತ್ವ #lovephilosophy #yqjogi #yqkannada #repost #ಮೈಸೂರುwords