Nojoto: Largest Storytelling Platform

ಅಂತು ಇಂತು ನಾಳೆ collage ಗೆ ಹೋಗಲೇ ಬೇಕು ಆದ್ರೆ ಅದು ಯಾ

ಅಂತು ಇಂತು ನಾಳೆ collage ಗೆ  ಹೋಗಲೇ ಬೇಕು
ಆದ್ರೆ ಅದು ಯಾವ ತರ ಫೀಲಿಂಗ್ ಆಗತಿದೆ ಅಂದ್ರೆ ಚಿಕ್ಕವ್ರು ಇದ್ದಾಗ  ಬೇಸಿಗೆ ರಜೆ  ಮುಗದ ಮೇಲೆ ಶಾಲೆಗೆ ಹೋಗೋದಕ್ಕೆ ಮನಸೇ ಇರಲ್ಲ ಆದ್ರು ಅಳತ ಹೋಗತಿವಿ same ಹಾಗೆ ಅನಸ್ತಿದೆ ಇವಾಗ...🙃 😔...feeling cry...
#collage 
#collageexam