Nojoto: Largest Storytelling Platform

ಇಟಗಿಯಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಇವರು ವೃತ್ತಿಯಲ

ಇಟಗಿಯಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ 
ಇವರು ವೃತ್ತಿಯಲ್ಲಿ ವೈದ್ಯರು
ಕಷ್ಟಕ್ಕೆ ಕೈ ಜೋಡಿಸೊ
ಕರುಣೆಯ ಗಣಿಯಿವರು
ನೋವಿದ್ದರೂ ಪರರ
ಖುಷಿಯಲಿ ತಮ್ಮ 
ಖುಷಿಯ ಕಂಡವರು..
ಮುಖದ ನಗುವೇ
ಇವರ ನಗಾಭರಣ..
ಮಾತುಗಳು ಮುತ್ತಿನಹೂರಣ.
ನೂರು ವರುಷ ಸುಖವಾಗಿರಿ ಮೇಡಂ.
Wish you happpppy birthday mdm.
💐💐🎂🎂🎂🍫🍫🍫🍰🍰🍰🌷🌷🌷
 Happy birthday mdm#yqjogi#yqkannada#ramesh h
ಇಟಗಿಯಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ 
ಇವರು ವೃತ್ತಿಯಲ್ಲಿ ವೈದ್ಯರು
ಕಷ್ಟಕ್ಕೆ ಕೈ ಜೋಡಿಸೊ
ಕರುಣೆಯ ಗಣಿಯಿವರು
ನೋವಿದ್ದರೂ ಪರರ
ಖುಷಿಯಲಿ ತಮ್ಮ 
ಖುಷಿಯ ಕಂಡವರು..
ಮುಖದ ನಗುವೇ
ಇವರ ನಗಾಭರಣ..
ಮಾತುಗಳು ಮುತ್ತಿನಹೂರಣ.
ನೂರು ವರುಷ ಸುಖವಾಗಿರಿ ಮೇಡಂ.
Wish you happpppy birthday mdm.
💐💐🎂🎂🎂🍫🍫🍫🍰🍰🍰🌷🌷🌷
 Happy birthday mdm#yqjogi#yqkannada#ramesh h