Nojoto: Largest Storytelling Platform

ಮತ್ತೆ ನಿನ್ನ ಎದೆಯಲ್ಲಿ ಹುದುಗುವ ಬಯಕೆ ಬಿಸಿಯಲ್ಲಿಯೂ ತ

ಮತ್ತೆ ನಿನ್ನ ಎದೆಯಲ್ಲಿ 
ಹುದುಗುವ ಬಯಕೆ 
ಬಿಸಿಯಲ್ಲಿಯೂ 
ತಂಪಾಗಿಸೋ ನಿನ್ನ 
ಅಪ್ಪುಗೆಯಲ್ಲಿ 
ಕವಿಯೊ ಅತುರತೆ
ಮೆಲ್ಲನೆ ಜಾರಿದ 
ಬೆವರು ಹನಿಗೂ
ನಿನ್ನದೇ ಹೆಸರೂ
ಒಂದೇ ಎಂದು 
ಅಂದುಕೊಂಡಂತಾ
ಹೃದಯಗಳು
ಎರಡಾಗಿದೆ
ತನು ನಿನ್ನದಾಗಿ
ಮನ ನನ್ನದಾಗಿದೆ
 #yqquotes #yqkannada #yqjogi #manjulamurli
ಮತ್ತೆ ನಿನ್ನ ಎದೆಯಲ್ಲಿ 
ಹುದುಗುವ ಬಯಕೆ 
ಬಿಸಿಯಲ್ಲಿಯೂ 
ತಂಪಾಗಿಸೋ ನಿನ್ನ 
ಅಪ್ಪುಗೆಯಲ್ಲಿ 
ಕವಿಯೊ ಅತುರತೆ
ಮೆಲ್ಲನೆ ಜಾರಿದ 
ಬೆವರು ಹನಿಗೂ
ನಿನ್ನದೇ ಹೆಸರೂ
ಒಂದೇ ಎಂದು 
ಅಂದುಕೊಂಡಂತಾ
ಹೃದಯಗಳು
ಎರಡಾಗಿದೆ
ತನು ನಿನ್ನದಾಗಿ
ಮನ ನನ್ನದಾಗಿದೆ
 #yqquotes #yqkannada #yqjogi #manjulamurli