ಸಾಗರದಷ್ಟು ಪ್ರೀತಿಯನ್ನು, ನನ್ನೆದೆಯ ಚಿಪ್ಪಿನೊಳಗೆ ಬಂಧಿಸಿ, ಬೆಲೆಗೆ ನಿಲುಕದ ಮುತ್ತಾಗಿಸಿ ಅರ್ಪಿಸುವೆ... ಸ್ವೀಕರಿಸುವೆಯ ಒಲವೆ?! ನೀ ಸ್ವೀಕರಿಸಿದರೆ ಪ್ರೀತಿಯ ಚಿಲುಮೆ... ನಿರಾಕರಣೆ ಹೊತ್ತಿಸುವುದು ನನ್ನಲ್ಲಿ, ಎಂದೂ ಮಾಯದ ನೋವಿನ ಕುಲುಮೆ... ನೋವಿನ ಕುಲುಮೆಯ ಶಿಕ್ಷೆ ನೀಡದಿರು ಒಲವೆ... #dpcherie #ಪ್ರೀತಿ #ಒಲವು #yqkannada