Nojoto: Largest Storytelling Platform

ಮುಂಜಾನೆ ಬೆಳಕಿನಲ್ಲಿ ಸದ್ದಿಲ್ಲದ ದಾರಿಯಲ್ಲಿ ಒಂಟಿಯಾಗಿ ಆದ

ಮುಂಜಾನೆ ಬೆಳಕಿನಲ್ಲಿ ಸದ್ದಿಲ್ಲದ ದಾರಿಯಲ್ಲಿ ಒಂಟಿಯಾಗಿ ಆದಿಯಲಿ ಹುಡುಕಿದೆ ನಿನಗಾಗಿ ಕಂಡಹಾಗೆ ಕಂಡು ಮುಸುಕಿದೆ ಮೋಡದಲ್ಲಿ ಹರುಷವ ತಂದು ನೀಡಿದೆ ಮನಸ್ಸಿನಲ್ಲಿ  ಸ್ವಪ್ನಕ್ಕೆ ಸೆಳೆಯುವ ಅಂದದ ಮುಖವು ನಿನ್ನದು ಕಾಣದ ಕಣ್ಣಿಗೆ ತುಂಬಿದೆ ಕನಸು ನೀನು ಸೆಳೆದೆಯ ನನ್ನನ್ನು ಇಂದು ಹೋದೆನಾ ನನ್ನನ್ನೇ ನಾ ಮರೆತು.....

©rashmika_mandanna.
  #344poem
mpking6707734702808

lachhi227

New Creator