Nojoto: Largest Storytelling Platform

White ಹಾಲಿನಂತೆ ಅವಳ ಬಣ್ಣ... ನವಿಲಿನಂತೆ ಅವಳ ಕಣ್ಣ... ಮ

White ಹಾಲಿನಂತೆ ಅವಳ ಬಣ್ಣ...
ನವಿಲಿನಂತೆ ಅವಳ ಕಣ್ಣ...
ಮನಸು ಬಯಸಿದ್ದು ಬರೀ ಅವಳನ್ನ...
ಒಂದಾಗಲು ಬಿಡದ ದೇವರೇ, ನಿನಗೂ ಕೊಡುವೆ ನಾ ಶಾಪಾನಾ...
Keerti.M

©MK
  #mango ನನ್ನ ರಚನೆ follow me
keertimssheelvan6871

MK

New Creator
streak icon45

#mango ನನ್ನ ರಚನೆ follow me #Love

117 Views