Nojoto: Largest Storytelling Platform

ಕಾಲ ಬದಲಾದಂತೆ ಮನೆ ಮನ ಬದಲಾದವು ನೆರೆಹೊಲ ನೆರೆಮನೆ ಅಪರಿಚಿ

ಕಾಲ ಬದಲಾದಂತೆ
ಮನೆ ಮನ ಬದಲಾದವು
ನೆರೆಹೊಲ ನೆರೆಮನೆ
ಅಪರಿಚಿತವಾದಂತೆ ಅನಿಸಿದವು
ತಿನ್ನುವ ಆಹಾರ ರೂಪರೇಷ
ಉಡುಗೆ ತೊಡುಗೆಗಳು
ಪತ್ರಬರೆಯುವ ಪದ್ದತಿ ಬಂದಾಯ್ತ
ಜಂಗಮವವಾಣಿ ಆಗಮನವಾಯಿತು
ಅವಿಭಕ್ತ ಕುಟುಂಬಗಳು
ವಿಭಕ್ತ ಕುಟುಂಬಗಳಾದವು...
ಸಂಪ್ರದಾಯ ಸಂಸ್ಕಾರ
ಕಾಲಕ್ರಮೇಣ ನಮ್ಮ ಅನುಕೂಲದ
ಸರಕುಗಳಾದವು.. ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi
ಕಾಲ ಬದಲಾದಂತೆ
ಮನೆ ಮನ ಬದಲಾದವು
ನೆರೆಹೊಲ ನೆರೆಮನೆ
ಅಪರಿಚಿತವಾದಂತೆ ಅನಿಸಿದವು
ತಿನ್ನುವ ಆಹಾರ ರೂಪರೇಷ
ಉಡುಗೆ ತೊಡುಗೆಗಳು
ಪತ್ರಬರೆಯುವ ಪದ್ದತಿ ಬಂದಾಯ್ತ
ಜಂಗಮವವಾಣಿ ಆಗಮನವಾಯಿತು
ಅವಿಭಕ್ತ ಕುಟುಂಬಗಳು
ವಿಭಕ್ತ ಕುಟುಂಬಗಳಾದವು...
ಸಂಪ್ರದಾಯ ಸಂಸ್ಕಾರ
ಕಾಲಕ್ರಮೇಣ ನಮ್ಮ ಅನುಕೂಲದ
ಸರಕುಗಳಾದವು.. ಬದುಕು ಬದಲಾಗಲೇ ಬೇಕು. 

#ಕಾಲ #yqjogi #yakannada #collab #collabwithjogi #YourQuoteAndMine
Collaborating with YourQuote Jogi