ನಗುತಿತ್ತು.. ಉದುರುವ ಹಳದಿ ಎಲೆ ನೋಡಿ.. ಅರಿಯದೆ ತನ್ನ ಸರದಿಯು ಬರುವುದೆಂದು..!!! ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಿಗುರಿದ ಗಿಡವೊಂದನ್ನು ಯಾವುದಕ್ಕೆ ಹೋಲಿಸುತ್ತೀರ? #ಗಿಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi