Nojoto: Largest Storytelling Platform

ಬಿತ್ತಿದಂತೆ ಬೆಳೆ ಬಿತ್ತಿದಂತೆ ಬೆಳೆಸಲು ಸಿದ್ಧಗೊಂಡಿದೆ

ಬಿತ್ತಿದಂತೆ ಬೆಳೆ

ಬಿತ್ತಿದಂತೆ  ಬೆಳೆಸಲು
ಸಿದ್ಧಗೊಂಡಿದೆ
ಮನಸ್ಸು ಹೃದಯಗಳ
ಫಲವತ್ತಾದ ಭೂಮಿ...

ಉತ್ತಿ ಬಿತ್ತಲು 
ಅಣಿಯಾಗಿವೆ ನಮ್ಮೊಳಗಿನ 
ಪ್ರೀತಿ ದ್ವೇಷದ ಕಾಳುಗಳು...
ಉತ್ತಿ ಬಿತ್ತುವ ಮುಂಚೆ 
ಯೋಚಿಸುವೆಯಾ ಯಾವ
ಕಾಳೆಂದು... Choose your seed
ಬಿತ್ತಿದಂತೆ ಬೆಳೆ

ಬಿತ್ತಿದಂತೆ  ಬೆಳೆಸಲು
ಸಿದ್ಧಗೊಂಡಿದೆ
ಮನಸ್ಸು ಹೃದಯಗಳ
ಫಲವತ್ತಾದ ಭೂಮಿ...

ಉತ್ತಿ ಬಿತ್ತಲು 
ಅಣಿಯಾಗಿವೆ ನಮ್ಮೊಳಗಿನ 
ಪ್ರೀತಿ ದ್ವೇಷದ ಕಾಳುಗಳು...
ಉತ್ತಿ ಬಿತ್ತುವ ಮುಂಚೆ 
ಯೋಚಿಸುವೆಯಾ ಯಾವ
ಕಾಳೆಂದು... Choose your seed

Choose your seed