Nojoto: Largest Storytelling Platform

ಹೆಣ್ಣಲ್ಲಿನ ಭಾವನಾಹಕ್ಕಿ ಗರಿಗೆದರಿದರೆ! ಆಗಸದೆತ್ತರ ಹಾರಬಲ

ಹೆಣ್ಣಲ್ಲಿನ ಭಾವನಾಹಕ್ಕಿ ಗರಿಗೆದರಿದರೆ!
ಆಗಸದೆತ್ತರ ಹಾರಬಲ್ಲದು...
ತನ್ನದೇ ಸುಂದರ ಗೂಡು ಕಟ್ಟಿಕೊಳ್ಳಬಹುದು!
ಅಥವಾ,,
ಮಿಕ್ಕೆಲ್ಲ ಹಕ್ಕಿಗಳನ್ನು ಬದಿಗಿರಿಸಿ,
ಒಬ್ಬಂಟಿಯಾನ ನಡೆಸಬಲ್ಲದು!!!

ಹೆಣ್ಣು-ಭಾವನೆಗಳನ್ನು ಬಂಧಿಸಿ ನಸುನಗಬಲ್ಲಳು...!
ಅವುಗಳನ್ನು ಹೊರಚೆಲ್ಲಿ, ನಿರಾಯಾಸವಾಗಿ ಜೀವಿಸಲೂ ಬಲ್ಲಳು... ಹೆಣ್ಣು-ಭಾವನಾಹಕ್ಕಿ...
#dpcherie #ಹೆಣ್ಣು #ಹೆಣ್ಣುಜಗದಕಣ್ಣು #ನನ್ನ_ಬರಹ #yqjogi_kannada #ಕನ್ನಡಬರಹ #ಕನ್ನಡ_ಬರಹಗಳು

dpcherie1379

d.p cherie

New Creator