ನಾ'ನೊಂದ' ರಸ್ತೆ. ನಿಮಗದು ಅಷ್ಟೆ. ನನ್ನ ಕಥೆಯಿದು. ಸದಾ ನಿಮ್ಮ ಕಡೆಯಿಂದ ಬೈಗುಳಗಳ ಸುರಿಮಳೆ, ಆಗಾಗ ಬಿಸಿ ಟಾರಿಂಗ್, ಮತ್ತು ಕಸ, ಕಡ್ಡಿ, ಕೊಳೆ. ಯಾರೋ ಕೆಲ ಪುಣ್ಯಾತ್ಮರಿಂದ ಗಿಡ, ಮರ, ಮಳೆ. ನೀವು ಯಾರೋ, ಏನೋ, ನನಗದು ತಿಳಿಯದು, ನೀವು ಬೀಳುವ, ನೀವು ಏಳುವ, ನೀವು ಓಡುವ, ನೀವು ನಡೆಯುವ, ನೀವು ಕೂರುವ, ಗುರಿ ತಲುಪುವ ಆ ದಾರಿ, ಗುರುತು, ನನ್ನದಲ್ಲದ ನಾನು ನಿಮ್ಮದೇ,"ರಸ್ತೆ" ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi