Nojoto: Largest Storytelling Platform

ಆ ಕಂಗಳ ನೋಡುತ, ನಾ ಕಾಲ ಕಳೆಯಲು ... ವರುಷಗಳೇ ಕ್ಷಣವಾಗಿ,

ಆ ಕಂಗಳ ನೋಡುತ, ನಾ ಕಾಲ ಕಳೆಯಲು ...
ವರುಷಗಳೇ ಕ್ಷಣವಾಗಿ, ನಿಲ್ಲದೆ ಓಡುತ್ತಿರಲು..!
ಆ ತಾರೆಗಳಿಂದಲಿ, ಜಾರಿ ಬಂದೆ ನೀನಿಲ್ಲಿ..
ನಿಂತಿಹೆ ನೀ ಮನದಲ್ಲಿ, ಬೇರೇನು ಕಾಣದಿಲ್ಲಿ..!
ಏನೆಂದು ಹೇಳಲಿ, ಈ ಪುಟ್ಟ ಕವನದಲಿ Tune -"Hoovalli ninna mogavannu kande " Charana of banallu neene, bhuviyallu neene