Nojoto: Largest Storytelling Platform

ಯಾವ್ದು ಬೇಕು ? ಯಾವ್ದು ಬೇಡ ! ನೀನೇ ಇಲ್ಲಿ ಎಲ್ಲಾ ತಿಳ್ಕೋ

ಯಾವ್ದು ಬೇಕು ? ಯಾವ್ದು ಬೇಡ !
ನೀನೇ ಇಲ್ಲಿ ಎಲ್ಲಾ ತಿಳ್ಕೋಬೇಕೂ,
ಜೀವ್ನ ಮೇಲೆ, ಪ್ರೀತಿ ಆಮೇಲೆ,
ಗುರಿ ಮೇಲೊಂದು ನೀನ್ ಕಣ್ಣಿರ್ಬೇಕು.!

ಮನ್ಸೆ ಇಂದ್ರಜಾಲ, ಮನ್ಶ ಮಾಯ,
ಆಗೋ ಗಾಯ ನೀ ಸಹಿಸ್ಬೇಕು,
ಹೃದಯಲೀಲೆ ಆಡ್ಸೋ ಆಟ-ನಾ
ಏನು ಹೇಳ್ದೆ, ಏನು ಕೇಳ್ದೆ ಎದುರಿಸ್ಬೇಕು;

ನೀನೇ ಎಂದೂ ನಿನ್ನ ಬಾಳ ರಾಜ,
ನಿತ್ಯಯಾನ ನಿನ್ನಾತ್ಮವೆ ಸತ್ಯ ಗೆಳೆಯ,
ನಿನ್ನೊಳಗೆ ನೀನೆಂದು ಸರ್ವಸ್ವತಂತ್ರ,
ಹೃದಯಕಾರ್ಯಕೆ ನಿಂದೆ ಮೂಲ ಸೂತ್ರ;

ಸೋತ್ರೆ ಎದ್ದು ಧೈರ್ಯ ಹೇಳೋ,
ಗೆದ್ರೆ ತಲೆಬಾಗಿ ಕೈಯ ಮುಗಿಯೋ,
ಸಿಹಿಯೇ ಸಿಕ್ರೂ, ಬೇವೆ ಉಂಡ್ರು,
ನಗುವ ಬಿರೋ ಹೂ ನೀನಗ್ಬೇಕು;
ಜೀವ್ನ ಮೇಲೆ, ಪ್ರೀತಿ ಆಮೇಲೆ,
ಗುರಿ ಮೇಲೊಂದು ನೀನ್ ಕಣ್ಣಿರ್ಬೇಕು.! #cinemagraph #ಬದುಕು #ಪ್ರೀತಿ #ನಮಸ್ಕಾರ #ಜೀವ್ನಮೇಲೆ_ಪ್ರೀತಿಆಮೇಲೆ #ಮೈಸೂರುwords
ಯಾವ್ದು ಬೇಕು ? ಯಾವ್ದು ಬೇಡ !
ನೀನೇ ಇಲ್ಲಿ ಎಲ್ಲಾ ತಿಳ್ಕೋಬೇಕೂ,
ಜೀವ್ನ ಮೇಲೆ, ಪ್ರೀತಿ ಆಮೇಲೆ,
ಗುರಿ ಮೇಲೊಂದು ನೀನ್ ಕಣ್ಣಿರ್ಬೇಕು.!

ಮನ್ಸೆ ಇಂದ್ರಜಾಲ, ಮನ್ಶ ಮಾಯ,
ಆಗೋ ಗಾಯ ನೀ ಸಹಿಸ್ಬೇಕು,
ಹೃದಯಲೀಲೆ ಆಡ್ಸೋ ಆಟ-ನಾ
ಏನು ಹೇಳ್ದೆ, ಏನು ಕೇಳ್ದೆ ಎದುರಿಸ್ಬೇಕು;

ನೀನೇ ಎಂದೂ ನಿನ್ನ ಬಾಳ ರಾಜ,
ನಿತ್ಯಯಾನ ನಿನ್ನಾತ್ಮವೆ ಸತ್ಯ ಗೆಳೆಯ,
ನಿನ್ನೊಳಗೆ ನೀನೆಂದು ಸರ್ವಸ್ವತಂತ್ರ,
ಹೃದಯಕಾರ್ಯಕೆ ನಿಂದೆ ಮೂಲ ಸೂತ್ರ;

ಸೋತ್ರೆ ಎದ್ದು ಧೈರ್ಯ ಹೇಳೋ,
ಗೆದ್ರೆ ತಲೆಬಾಗಿ ಕೈಯ ಮುಗಿಯೋ,
ಸಿಹಿಯೇ ಸಿಕ್ರೂ, ಬೇವೆ ಉಂಡ್ರು,
ನಗುವ ಬಿರೋ ಹೂ ನೀನಗ್ಬೇಕು;
ಜೀವ್ನ ಮೇಲೆ, ಪ್ರೀತಿ ಆಮೇಲೆ,
ಗುರಿ ಮೇಲೊಂದು ನೀನ್ ಕಣ್ಣಿರ್ಬೇಕು.! #cinemagraph #ಬದುಕು #ಪ್ರೀತಿ #ನಮಸ್ಕಾರ #ಜೀವ್ನಮೇಲೆ_ಪ್ರೀತಿಆಮೇಲೆ #ಮೈಸೂರುwords