White ನೀ ಬರೆದ ಕವಿತೆಯಲಿ ಮರೆತು ಹೋದ ಪದವೊಂದು ನಾನು, ಆದರೆ.. ನಾ ಬರೆದ ಕವಿತೆಯಲ್ಲಿ ಮರೆತರೂ ಮರೆಯಲಾಗದ ಸಾಲುಗಳು ನೀನು. ©Akash Patil tag ur♥️