ಮೊಡವೆಗಳ ಶೋಭೆ ತಂದುಕೊಟ್ಟಿದೆ ಇನ್ನಿಲ್ಲದ ಲಜ್ಜೆ, ನೀನು ಪ್ರೀತಿಸುವ ಮೊಗಕ್ಕೆ ಲಗ್ಗೆ ಇಟ್ಟಿದೆ ಬಿಟ್ಟೂ ಬಿಡದಂತೆ... #love #yqlove #pimples #yqkannada #yqfeelings #yqjogi #yqcollab #YourQuoteAndMine Collaborating with Bhavada ಅಲೆ