ಕಾರ್ಯಕೆ ದಿನದ ವಿದಾಯ ಶ್ರಮಕೆ ವಿಶ್ರಾಂತಿ ಸಮಯ ರವಿಯ ಕಾರ್ಯ ಮುಕ್ತಾಯ ಚಂದ್ರನಾಗಮನದ ಅಭಯ ಕೆಂಪೇರಿದ ಮುಗಿಲಿನ ವದನ ಕೆಲಕಾಲದಲಿ ಉದಯ ನಕ್ಷತ್ರೇಶ ಸ್ವಾಗತಕ್ಕೆ ತಾರೆಗಳ ಆಗಮನ ಪ್ರತ್ಯಕ್ಷ ನಗುಮೊಗದ ಹಿಮಾಂಶ ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ನಗುತ್ತಿರುವ ಚಂದಿರನನ್ನು ಯಾವುದಕ್ಕಾದರೂ ಹೋಲಿಸಿ, ನಿಮ್ಮ ಕವನವನ್ನು ಮುಂದುವರಿಸಿ. #ನಗುತ್ತಿರುವಚಂದಿರ #yqjogi #amargude #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi