ಗಾಢ ಕತ್ತಲೆಯಲ್ಲಿ ಒಂದು ಸಣ್ಣ ಹಣತೆಯನ್ನು ಹಚ್ಚಿದರೂ ಸಾಕು... ಬದುಕಿನ ಬದಲಾವಣೆಗಾಗಿ ಶ್ರಮಿಸಿದ ಇಂಜಿನಿಯರ್ಸ್ಗಳ ದಿನವಿಂದು. ಐಟಿಯಲ್ಲಿ ವಿಶ್ವದೆಲ್ಲೆಡೆ ಹೆಸರು ಮಾಡಿದೆ ನಮ್ಮ ರಾಜಧಾನಿ ಬೆಂಗಳೂರು. ಎಲ್ಲಾ ಇಂಜಿನಿಯರ್ಗಳ ಶ್ರಮಕ್ಕೊಂದು ಸಲಾಮು. ಬದುಕಿನ ಬದಲಾವಣೆಗಾಗಿ ನೀವೇನು ಮಾಡ ಬಯಸುತ್ತೀರ? #ಬದಲಾವಣೆಗಾಗಿ #happyengineersday #yqjogi #collab #collabwithjogi #YourQuoteAndMine Collaborating with YourQuote Jogi