Nojoto: Largest Storytelling Platform

ಅರಿವಾಗದೆ ನೀ ಒಲವಾದೆ, ಸದ್ದಿಲ್ಲದೆ ನೀ ಉಸಿರಾದೆ, ನನ್ನ ಕವ

ಅರಿವಾಗದೆ ನೀ ಒಲವಾದೆ,
ಸದ್ದಿಲ್ಲದೆ ನೀ ಉಸಿರಾದೆ,
ನನ್ನ ಕವಿತೆಗಳ ರಾಧೆಯಾದೆ,
ನಾ ಬರೆವ ಪದಗಳ ಚಿಲುಮೆಯಾದೆ.
ಕವನಗಳ ಸಂತೆಯ ನೀ ಒಡತಿಯಾದರೆ,
ಮೈ ಮರೆತು ಕೋಂಡೊಯ್ಯುವ ನಾ ಸಾಲಗಾರನಾದೆ,
ಕೊನೆ ಉಸಿರಿನ ಜೀತವೂ ಸಾಕಾಗದು ಸಾಲಕೆ,
ನಿನ್ನ ಋಣವು ಎಂದೆಂದಿಗೂ ತೀರದು ಈ ಜನುಮಕೆ. #nojoto #love #quote #nojotokannada
ಅರಿವಾಗದೆ ನೀ ಒಲವಾದೆ,
ಸದ್ದಿಲ್ಲದೆ ನೀ ಉಸಿರಾದೆ,
ನನ್ನ ಕವಿತೆಗಳ ರಾಧೆಯಾದೆ,
ನಾ ಬರೆವ ಪದಗಳ ಚಿಲುಮೆಯಾದೆ.
ಕವನಗಳ ಸಂತೆಯ ನೀ ಒಡತಿಯಾದರೆ,
ಮೈ ಮರೆತು ಕೋಂಡೊಯ್ಯುವ ನಾ ಸಾಲಗಾರನಾದೆ,
ಕೊನೆ ಉಸಿರಿನ ಜೀತವೂ ಸಾಕಾಗದು ಸಾಲಕೆ,
ನಿನ್ನ ಋಣವು ಎಂದೆಂದಿಗೂ ತೀರದು ಈ ಜನುಮಕೆ. #nojoto #love #quote #nojotokannada