Nojoto: Largest Storytelling Platform

ಕಣ್ಣಂಚಿನ ಕಾಡಿಗೆಯಲ್ಲಿ ಕಾಣುತಿತ್ತು ಅವಳ ಗೆಳೆಯನ, ಪ್ರೀತ

ಕಣ್ಣಂಚಿನ ಕಾಡಿಗೆಯಲ್ಲಿ ಕಾಣುತಿತ್ತು

ಅವಳ ಗೆಳೆಯನ, ಪ್ರೀತಿಯ ತೊಟ್ಟಿಲು.....

ಮುಖದ ತುಂಬ ಕುಣಿಯುತ್ತಿತ್ತು,ಮುಗುಳು ನಗೆಯೂ

ನನ್ನವನೆ ನನಗೆ ಪ್ರಪಂಚವೆಂದು.....

ಈ ನಗುವಿನ ಲೋಕಕ್ಕೆ, ಅಂಬೆಗಾಲಿಡುತ್ತಾ ಬರುತಿತ್ತು

ಮನಸಿನ ಅಂದಕ್ಕೆ ಮೆರುಗು ನೀಡುವ

ಕಣ್ಣ ರೆಪ್ಪೆಯು.....

ಕಣ್ಣ ರೆಪ್ಪೆಯನ್ನು ಮಗುವಿನಂತೆ ರಕ್ಷಿಸುತಿತ್ತು

ಆ ಕಪ್ಪು ಕನ್ನಡಕ😜

ಅವನೆದೆಯಲ್ಲಿ ಖುಷಿಯ ಗೊಂಚಲು ನೀಡಿತ್ತು

ಅವಳ ಮೂಗುತಿಯ ಸೌಂದರ್ಯ....

ಅವಳೆದೆಯಲ್ಲಿ ಉತ್ತುಂಗಕ್ಕೇರಿತ್ತು ಪ್ರೀತಿ

ನನ್ನವನು ಎಲ್ಲರಂತಲ್ಲ ಎಂದು.....

ಖುಷಿಯಾಗಿತ್ತು ಪ್ರೇಮಲೋಕದ ಹೊಸ ಅಧ್ಯಾಯದ 

ಮೊದಲ ಭಾಗವು....

ಖುಷಿಯಿಂದಿರಲಿ *ಶ್ರೀಚೈತ್ರ* ಎಂಬ 

ಹೊಸ ಮನೆಯ ಮುಂದಿನ ಅಧ್ಯಾಯ.....😍


::Kanasu Manju #Recommended
ಕಣ್ಣಂಚಿನ ಕಾಡಿಗೆಯಲ್ಲಿ ಕಾಣುತಿತ್ತು

ಅವಳ ಗೆಳೆಯನ, ಪ್ರೀತಿಯ ತೊಟ್ಟಿಲು.....

ಮುಖದ ತುಂಬ ಕುಣಿಯುತ್ತಿತ್ತು,ಮುಗುಳು ನಗೆಯೂ

ನನ್ನವನೆ ನನಗೆ ಪ್ರಪಂಚವೆಂದು.....

ಈ ನಗುವಿನ ಲೋಕಕ್ಕೆ, ಅಂಬೆಗಾಲಿಡುತ್ತಾ ಬರುತಿತ್ತು

ಮನಸಿನ ಅಂದಕ್ಕೆ ಮೆರುಗು ನೀಡುವ

ಕಣ್ಣ ರೆಪ್ಪೆಯು.....

ಕಣ್ಣ ರೆಪ್ಪೆಯನ್ನು ಮಗುವಿನಂತೆ ರಕ್ಷಿಸುತಿತ್ತು

ಆ ಕಪ್ಪು ಕನ್ನಡಕ😜

ಅವನೆದೆಯಲ್ಲಿ ಖುಷಿಯ ಗೊಂಚಲು ನೀಡಿತ್ತು

ಅವಳ ಮೂಗುತಿಯ ಸೌಂದರ್ಯ....

ಅವಳೆದೆಯಲ್ಲಿ ಉತ್ತುಂಗಕ್ಕೇರಿತ್ತು ಪ್ರೀತಿ

ನನ್ನವನು ಎಲ್ಲರಂತಲ್ಲ ಎಂದು.....

ಖುಷಿಯಾಗಿತ್ತು ಪ್ರೇಮಲೋಕದ ಹೊಸ ಅಧ್ಯಾಯದ 

ಮೊದಲ ಭಾಗವು....

ಖುಷಿಯಿಂದಿರಲಿ *ಶ್ರೀಚೈತ್ರ* ಎಂಬ 

ಹೊಸ ಮನೆಯ ಮುಂದಿನ ಅಧ್ಯಾಯ.....😍


::Kanasu Manju #Recommended
kanasumanju6915

Kanasu Manju

New Creator