Nojoto: Largest Storytelling Platform

ಕಾಡಿಗೆಯ ಕಣ್ಣಲ್ಲೇ ನನ್ನ ಕಾಡುತಿರುವೆ ಒರೆ ನೋಟವೇಕೆ ಗೆಳ

ಕಾಡಿಗೆಯ ಕಣ್ಣಲ್ಲೇ ನನ್ನ 
ಕಾಡುತಿರುವೆ 
ಒರೆ ನೋಟವೇಕೆ ಗೆಳತಿ 
ಸುಮ್ಮನಿರುವೆ 
ಎದುರಿದ್ದರೂ ತುಟಿಯ ಬಿಚ್ಚಿ 
ಮಾತಾನಾಡದಂತಿರುವೆ 
ಪ್ರೀತಿಯಿಂದ ನೀ ಮೂರು ನುಡಿಯ
ಹೇಳಿದರೂ ಸಾಕೆಂದಿರುವೆ 

 #sumnewrites #geethanjali #ಸುನಿತಗೌಡ #ತರು #vಚಿತ್ರ 
#ಶಿವಸೂರ್ಯ #ಅಕ್ಷತಾಬರಹ  #YourQuoteAndMine
Collaborating with Vasant AP Art
ಕಾಡಿಗೆಯ ಕಣ್ಣಲ್ಲೇ ನನ್ನ 
ಕಾಡುತಿರುವೆ 
ಒರೆ ನೋಟವೇಕೆ ಗೆಳತಿ 
ಸುಮ್ಮನಿರುವೆ 
ಎದುರಿದ್ದರೂ ತುಟಿಯ ಬಿಚ್ಚಿ 
ಮಾತಾನಾಡದಂತಿರುವೆ 
ಪ್ರೀತಿಯಿಂದ ನೀ ಮೂರು ನುಡಿಯ
ಹೇಳಿದರೂ ಸಾಕೆಂದಿರುವೆ 

 #sumnewrites #geethanjali #ಸುನಿತಗೌಡ #ತರು #vಚಿತ್ರ 
#ಶಿವಸೂರ್ಯ #ಅಕ್ಷತಾಬರಹ  #YourQuoteAndMine
Collaborating with Vasant AP Art