Nojoto: Largest Storytelling Platform

ಮಸ್ಕ ಹೊಡೆದಿದ್ದು ಮಸ್ಕಿಯಲ್ಲಿ ಮಿರ್ಚಿ ತಿಂದದ್ದು ದಾವಣಗೆರ

ಮಸ್ಕ ಹೊಡೆದಿದ್ದು ಮಸ್ಕಿಯಲ್ಲಿ
ಮಿರ್ಚಿ ತಿಂದದ್ದು ದಾವಣಗೆರೆಯಲ್ಲಿ ಮೇಲಿನ ನನ್ನ ಬರಹದಲ್ಲಿ ಎರಡು ಊರಿನ ಹೆಸರುಗಳನ್ನು ಸೇರಿಸಿ ಪ್ರಾಸ ಬರುವಂತೆ ಬರೆದಿದ್ದೇನೆ. ಇಲ್ಲಿ ಗಮನಿಸಿ ಮೈ-ಬೈ, ಸೂರು-ದೂರು ಇದೇ ತರಹ ಉಚ್ಚಾರಣೆ ಬರುವಂತೆ ಬೇರೆ ಬೇರೆ ಊರಿನ ಹೆಸರುಗಳನ್ನು ಕೊಲಾಬ್ ಮಾಡಬೇಕು. ದಯವಿಟ್ಟು ಏನೇನೋ ಬರೆದು ಬರವಣಿಗೆಯ ಅಂದ ಹಾಳು ಮಾಡಬೇಡಿ. ನಿಮ್ಮ ಬರವಣಿಗೆಯೇ ನೀವೆಂಥ ಬರಹಗಾರರೆಂಬುದನ್ನು ತೋರಿಸುತ್ತದೆ.
#ಅನಿಬರಹ #YourQuoteAndMine
Collaborating with Anil #tmshree 
Collaborating with T M Sreedhara Murthy
Collaborating with ಮಂಜುಳಾದೇವಿ ಎಂ.ರೇಣುಕೇಶ್