Busy life ನಲ್ಲಿ ತಂಪೆರೆಯಲಿ ಪ್ರೀತಿಯ ಮಳೆ ಬತ್ತಿದೆದೆಯಲಿ ಹರಿಯಲಿ ಭಾವನೆಯ ಹೊಳೆ Clean ಆಗಲಿ ಸ್ವಾರ್ಥ ದುರಾಸೆಯ ಕೊಳೆ ಕ್ರೀಯಾಶೀಲತೆಯ ಹೊಸಚೇತನದಿಂದ ತುಂಬಲಿ ಇಳೆ ಏನದು? #ನೋಡು #yqjogi #yqkannada #collab #collabwith #YourQuoteAndMine Collaborating with YourQuote Jogi