Nojoto: Largest Storytelling Platform

ಸೊಗಸಾದ ೩೦೦ ಬಹುಭಾಷಾ ಸರಳ ಸುಂದರ ಬರಹಗಳ ಪೂರೈಸಿರುವ Jan

ಸೊಗಸಾದ ೩೦೦ ಬಹುಭಾಷಾ 
ಸರಳ ಸುಂದರ ಬರಹಗಳ ಪೂರೈಸಿರುವ 
Janet D'Souza ಅವರಿಗೆ ಅಭಿನಂದನೆಗಳು.
ನಿಮ್ಮ ಸ್ಫೂರ್ತಿಧಾಯಕ ಬರಹಗಳು 
ಹಿತವನ್ನು ನೀಡುವ ಜೊತೆಗೆ ಮನಸ್ಸಿಗೆ 
ಓದಲು ಬಲುಚೆಂದ.
ನಿಮ್ಮ ಸಾಹಿತ್ಯ ಪಯಣ ನಿರಂತರವಾಗಿ
 ಸಂತೋಷದಿಂದ ಸಾಗಲಿ,
ಹೊಸತನ ತುಂಬಿರುವ ಇನ್ನಷ್ಟು 
ಬಹು ಭಾಷಾ ಬರಹಗಳು ಮೂಡಿಬರಲಿ 
ಎಂದು ಆಶಿಸುತ್ತಾ ಮತ್ತೊಮ್ಮೆ ಅಭಿನಂದನೆಗಳು. Dedicating a #testimonial to JANET DSOUZA
ಸೊಗಸಾದ ೩೦೦ ಬಹುಭಾಷಾ 
ಸರಳ ಸುಂದರ ಬರಹಗಳ ಪೂರೈಸಿರುವ 
Janet D'Souza ಅವರಿಗೆ ಅಭಿನಂದನೆಗಳು.
ನಿಮ್ಮ ಸ್ಫೂರ್ತಿಧಾಯಕ ಬರಹಗಳು 
ಹಿತವನ್ನು ನೀಡುವ ಜೊತೆಗೆ ಮನಸ್ಸಿಗೆ 
ಓದಲು ಬಲುಚೆಂದ.
ನಿಮ್ಮ ಸಾಹಿತ್ಯ ಪಯಣ ನಿರಂತರವಾಗಿ
 ಸಂತೋಷದಿಂದ ಸಾಗಲಿ,
ಹೊಸತನ ತುಂಬಿರುವ ಇನ್ನಷ್ಟು 
ಬಹು ಭಾಷಾ ಬರಹಗಳು ಮೂಡಿಬರಲಿ 
ಎಂದು ಆಶಿಸುತ್ತಾ ಮತ್ತೊಮ್ಮೆ ಅಭಿನಂದನೆಗಳು. Dedicating a #testimonial to JANET DSOUZA
malnadhudga6698

MALNAD HUDGA

New Creator