Nojoto: Largest Storytelling Platform

ಕೊರಳಸೆರೆ ಹಿಗ್ಗಿ💔 ಕಣ್ಣೀರ ಕಡಲಲ್ಲಿ ಸ್ವಾಭಿಮಾನವ ಕೊಂದ

ಕೊರಳಸೆರೆ ಹಿಗ್ಗಿ💔  ಕಣ್ಣೀರ ಕಡಲಲ್ಲಿ  ಸ್ವಾಭಿಮಾನವ ಕೊಂದು 🔥 ಕರುಣೆಯಿಲ್ಲದ ಪ್ರೀತಿಯ ಮುಂದೆ 💔 ಕನಸಿಲ್ಲದ ಶವವಾಗಿದೆ🍂 
ಶತ್ರುವಿನೆದೆಯ 🔥ನಿಂತಲ್ಲಿ ನಡುಗಿಸುವ ಗುಂಡಿಗೆಯು 💔 ಮೌನವಾಗಿದೆ ಬಿಗಿದಪ್ಪಿ ನೋವಿನ ಯಮಪಾಶವ💔💔 #ಹೃದಯ Burned Heart💔

legend1187001813517

Legend

New Creator