KHUSHI BANAVATH

KHUSHI BANAVATH

INIDANI INCHARA

 • Latest
 • Popular
 • Video

ಮನೆ ಮನೇ ಲಿ *ಉಪ್ಪು ಕೊಡು ಆ ಮನೆಗೆ ಹೋಗು ಎಂಬ* ನಾಟಕ ವಾಡದೆ ತಾಯಿ *ತನ್ನ ಮಮತೆನ* ತಂದೆ *ತನ್ನ ವಾತ್ಸಲ್ಯ ನ* ಅಣ್ತಮ್ಮ ಅಕ್ಕ ತಂಗಿಯರು ಗೌರವ ನೀಡಿದ್ದರೆ *ಕಾಣದ ದೇವರುಗಳು ಯಾಕೆ ಬೇಕಿತ್ತು* *ಗಲ್ಲಿ ಗಲ್ಲಿ ಗೂ ಬ್ರಹ್ಮ ಕುಮಾರಿ ಆಶ್ರಮ ಗಳು ಯಾಕೆ ಹುಟ್ಟಕೊಳ್ತಾ ಇದ್ದವು*, ಈ ದೇಶದಲ್ಲಿ ಕೊಟ್ಟ ಮನೆಯ ಅತ್ತೆ *ತನ್ನ ಮಮಕಾರ ನ* ಮಾವ *ನನ್ನ ವಂಶದ ಕುಡಿ ಬೆಳಗುವಳು ಎಂಬ ನಂಬಿಕೆ ನ* ಭಾವ ಮೈದುನ ನಾದಿನಿಯರು *ಇನ್ನೊಂದು ಮನೆ ಯ ಪ್ರೀತಿಯ ಬಳ್ಳಿ ಯಿಂದ ನಾವುಗಳು ಇಷ್ಟ ಪಟ್ಟು ಕಿತ್ತುತಂದ ಹೂ ವಿದು ಎಂದು*,,, ಜೋಪಾನ ಮಾಡಿದಲ್ಲಿ *ಕಾಣದ ದೇವರುಗಳು ಯಾಕೆ ಬೇಕಿತ್ತು* *ಗಲ್ಲಿ ಗಲ್ಲಿಗೂ ಅನಾಥ ಆಶ್ರಮ ಗಳು ಯಾಕೆ ಹುಟ್ಟಿಕೊಳ್ತಾ ಇದ್ದವು*, ಈ ದೇಶದಲ್ಲಿ ©KHUSHI BANAVATH

#Independence #viral ಮನೆ ಮನೇ ಲಿ 
*ಉಪ್ಪು ಕೊಡು ಆ ಮನೆಗೆ ಹೋಗು ಎಂಬ* ನಾಟಕ ವಾಡದೆ 
ತಾಯಿ *ತನ್ನ ಮಮತೆನ* ತಂದೆ *ತನ್ನ ವಾತ್ಸಲ್ಯ ನ* ಅಣ್ತಮ್ಮ  ಅಕ್ಕ ತಂಗಿಯರು ಗೌರವ ನೀಡಿದ್ದರೆ
*ಕಾಣದ ದೇವರುಗಳು ಯಾಕೆ ಬೇಕಿತ್ತು*
*ಗಲ್ಲಿ ಗಲ್ಲಿ ಗೂ ಬ್ರಹ್ಮ ಕುಮಾರಿ ಆಶ್ರಮ ಗಳು ಯಾಕೆ ಹುಟ್ಟಕೊಳ್ತಾ ಇದ್ದವು*, ಈ ದೇಶದಲ್ಲಿ

ಕೊಟ್ಟ ಮನೆಯ ಅತ್ತೆ *ತನ್ನ ಮಮಕಾರ ನ* ಮಾವ *ನನ್ನ ವಂಶದ ಕುಡಿ ಬೆಳಗುವಳು ಎಂಬ ನಂಬಿಕೆ ನ* ಭಾವ ಮೈದುನ ನಾದಿನಿಯರು *ಇನ್ನೊಂದು ಮನೆ ಯ ಪ್ರೀತಿಯ ಬಳ್ಳಿ ಯಿಂದ ನಾವುಗಳು ಇಷ್ಟ ಪಟ್ಟು ಕಿತ್ತುತಂದ ಹೂ ವಿದು ಎಂದು*,,, ಜೋಪಾನ ಮಾಡಿದಲ್ಲಿ
*ಕಾಣದ ದೇವರುಗಳು ಯಾಕೆ ಬೇಕಿತ್ತು*
*ಗಲ್ಲಿ ಗಲ್ಲಿಗೂ ಅನಾಥ ಆಶ್ರಮ ಗಳು ಯಾಕೆ ಹುಟ್ಟಿಕೊಳ್ತಾ ಇದ್ದವು*,
ಈ ದೇಶದಲ್ಲಿ

©KHUSHI BANAVATH

ಜೈ ಛ಼ಠೀ ಮೈಯ್ಯಾ!! ನೀನು ಕರುಣಿಸಿರೋ ಸಂತಾನವಿದು ತಾಯಿ || ಉಳಿಸಿ ಬೆಳೆಸಿ ಹಾರೈಸು || ©KHUSHI BANAVATH

#chhat #Pooj ಜೈ ಛ಼ಠೀ ಮೈಯ್ಯಾ!!

ನೀನು ಕರುಣಿಸಿರೋ ಸಂತಾನವಿದು ತಾಯಿ ||

ಉಳಿಸಿ ಬೆಳೆಸಿ ಹಾರೈಸು ||

©KHUSHI BANAVATH

#Pooj #chhat

11 Love

#Life_Experiences ಈ ನಿಮ್ಮ ಸ್ನೇಹ ಹೀಗೆ ಹೊಸ ದಾರಿ ತೋರಲಿ,
ಕಾಣದ ಭೀತಿಯ ದೂರ ಮಾಡುತಾ,, 
ಕಾಪಾಡು ನಮ್ಮನ್ನು ದೇವಿ,,
ಬಾಳಲಿ ಜ್ಯೋತಿಯು,,🪔
ಎಂದು♾️ ಆರದಿರಲಿ🍃🎉💐🙏🤩
🪔🪔🪔🪔🪔🪔
ದೀಪಾವಳಿ ಹಬ್ಬದ ಶುಭಾಷಯಗಳು🙏🎉💐🪔

©KHUSHI BANAVATH
#Life_experience *#Life experience s*

ಇಷ್ಟಪಟ್ಟವರನ್ನು ಮದುವೆ ಮಾಡಿ ಕೊಡಲು,, *ಜಾತಿ ಯಿಲ್ಲ, ಯೋಗ್ಯತೆ ಯಿಲ್ಲ ವೆಂದು*,,,ಹಿಂದೆ ಮುಂದೆ ನೋಡುವ ಗಂಡು ಹೆಣ್ಣು ಗಳು,,,

ತಲೆ ಹಿಡಿಯಲು *ಯಾವ ಜಾತಿ ಯೋಗ್ಯತೆ* ನೋಡದೆ ಇರುವ *ಗಂಡು ಹೆಣ್ಣುಮಕ್ಕಳು ಇರುವರು * 
ಈ ದೇಶದಲ್ಲಿ 
---- ನೆನೆಪಿರಲಿ

©KHUSHI BANAVATH
#viral *# Life experience s*

ಹಿಂದೆ - ಮುಂದೆ,, ಇರದ ಹೆಂಗಸರ ರೂಪದಲ್ಲಿ ನ *ಕಂಭಗಳ* ಹಾಗೆ ಇರೋ ಹೆಂಗಸರು ಇರುವರು "" ಈ ದೇಶದಲ್ಲಿ""

ಹಾಗೆಯೇ, ಗಂಡಸರು

---ನೆನಪಿರಲಿ

©KHUSHI BANAVATH

#viral

120 View

#karvachauth
Trending Topic