Nojoto: Largest Storytelling Platform
rashmithahkrashm7873
  • 18Stories
  • 10Followers
  • 221Love
    0Views

Rashmitha HK Rashmitha HK

  • Popular
  • Latest
  • Video
143af4455b467bc42dff1dc104e5b0b5

Rashmitha HK Rashmitha HK

White ಪ್ರತಿದಿನ ಬರುವ ನೋವಿಗಿಂತ ಒಂದೇ ದಿನ ಬರುವ ಸಾವೇ ನೆಮ್ಮದಿ ...✨💯🥺

©Rashmitha HK Rashmitha HK #sad_quotes  ನನಸಾಗದ ಪ್ರೀತಿ ಪ್ರೀತಿ ಮಾಯೆ ಹುಷಾರು ಮೋಸದ ಪ್ರೀತಿ ಪ್ರೀತಿಯ ಉಲ್ಲೇಖಗಳು

#sad_quotes ನನಸಾಗದ ಪ್ರೀತಿ ಪ್ರೀತಿ ಮಾಯೆ ಹುಷಾರು ಮೋಸದ ಪ್ರೀತಿ ಪ್ರೀತಿಯ ಉಲ್ಲೇಖಗಳು

143af4455b467bc42dff1dc104e5b0b5

Rashmitha HK Rashmitha HK

White ಅವಶ್ಯಕತೆಗೆ ತಕ್ಕಂತೆ ಬದಲಾಗೋ ಈ ಜನಗಳ ಮಧ್ಯೇ ಯಾವತ್ತು ಬದಲಾಗದೆ ಇರೋ ಜೀವ ಅಂದ್ರೆ ಅದು ಅಮ್ಮ ಮಾತ್ರ..🥰
I LOVE YOU AMMA ✨🥰❤️

©Rashmitha HK Rashmitha HK #sad_shayari  ಸತ್ಯ ಜೀವನ ಜೀವನದ ಉಲ್ಲೇಖಗಳು

#sad_shayari ಸತ್ಯ ಜೀವನ ಜೀವನದ ಉಲ್ಲೇಖಗಳು

143af4455b467bc42dff1dc104e5b0b5

Rashmitha HK Rashmitha HK

White ಮಾತನಾಡಿದರೆ ಮಾತಲ್ಲಿ ತಪ್ಪು ಹುಡುಕುತ್ತಾರೆ
ಮೌನಿಯಾದರೆ ನಮ್ಮನೇ ತಪ್ಪಾಗಿ ಚಿತ್ರಿಸುತ್ತಾರೆ...
✨💯✨
ಇದು ನಮ್ಮ ಸಮಾಜ

©Rashmitha HK Rashmitha HK #Sad_Status  ಸತ್ಯ ಜೀವನ ಜೀವನದ ಉಲ್ಲೇಖಗಳು

#Sad_Status ಸತ್ಯ ಜೀವನ ಜೀವನದ ಉಲ್ಲೇಖಗಳು

143af4455b467bc42dff1dc104e5b0b5

Rashmitha HK Rashmitha HK

White ಜೀವಂತ ಇದ್ದಾಗ ಮಾಡೋ ಅವಮಾನ 
ಸತ್ತಾಗಮಾಡೋ ಮಾಡೋ ಗುಣಗಾನ ಇವೆರಡೂ ವ್ಯರ್ಥ...✨🥺💯

©Rashmitha HK Rashmitha HK #Sad_Status  ಜೀವನದ ಉಲ್ಲೇಖಗಳು ಸತ್ಯ ಜೀವನ

#Sad_Status ಜೀವನದ ಉಲ್ಲೇಖಗಳು ಸತ್ಯ ಜೀವನ

143af4455b467bc42dff1dc104e5b0b5

Rashmitha HK Rashmitha HK

White ನಿಜವಾದ ಪ್ರೀತಿಗೆ ಸಾವಿಲ್ಲ ನೋವು ನೆನಪು ತುಂಬಾ ಇದೆ...✨🥺😌

©Rashmitha HK Rashmitha HK #Sad_Status  ಪ್ರೀತಿ ಪ್ರೀತಿಯ ತುಣುಕು ನನಸಾಗದ ಪ್ರೀತಿ ಮೋಸದ ಪ್ರೀತಿ ಪ್ರೀತಿ ಮಾಯೆ ಹುಷಾರು

#Sad_Status ಪ್ರೀತಿ ಪ್ರೀತಿಯ ತುಣುಕು ನನಸಾಗದ ಪ್ರೀತಿ ಮೋಸದ ಪ್ರೀತಿ ಪ್ರೀತಿ ಮಾಯೆ ಹುಷಾರು

143af4455b467bc42dff1dc104e5b0b5

Rashmitha HK Rashmitha HK

Unsplash ಜೀವನವೆಂದರೆ ಇಷ್ಟೇ..?
ಬಯಸಿದಾಗ ಬಯಸಿದ್ದು ಸಿಗುವುದಿಲ್ಲ..
ಸಿಗುವಷ್ಟರಲ್ಲಿಬಯಕೆಯೇ ಇರುವುದಿಲ್ಲ..✨😌🥺

©Rashmitha HK Rashmitha HK #traveling  ಜೀವನದ ಉಲ್ಲೇಖಗಳು ಸತ್ಯ ಜೀವನ

#traveling ಜೀವನದ ಉಲ್ಲೇಖಗಳು ಸತ್ಯ ಜೀವನ

143af4455b467bc42dff1dc104e5b0b5

Rashmitha HK Rashmitha HK

White ಸ್ವಾರ್ಥವಿಲ್ಲದ ಪ್ರೀತಿ ಸಿಗುವುದು ಕೇವಲ ತಂದೆ ತಾಯಿಯರಿಂದ ಮಾತ್ರ ಸಾಧ್ಯ ಬೇರೆಯವರ ಪ್ರೀತಿಯಲ್ಲಿ ಒಂದು ಆದರೂ ಸ್ವಾರ್ಥ ಇದ್ದೆ ಇರುತ್ತದೆ...

©Rashmitha HK Rashmitha HK #GoodMorning  ಜೀವನದ ಉಲ್ಲೇಖಗಳು ಸತ್ಯ ಜೀವನ

#GoodMorning ಜೀವನದ ಉಲ್ಲೇಖಗಳು ಸತ್ಯ ಜೀವನ

143af4455b467bc42dff1dc104e5b0b5

Rashmitha HK Rashmitha HK

White ನಡೆಯುತ್ತಿರುವ ಜೀವನವೇ ಬೇರೆ...!
ಕಾಣುತ್ತಿರುವ ಕನಸೇ ಬೇರೆ..✨🥺😌

©Rashmitha HK Rashmitha HK #Thinking  ಜೀವನದ ಉಲ್ಲೇಖಗಳು ಸತ್ಯ ಜೀವನ

#Thinking ಜೀವನದ ಉಲ್ಲೇಖಗಳು ಸತ್ಯ ಜೀವನ

143af4455b467bc42dff1dc104e5b0b5

Rashmitha HK Rashmitha HK

White ಯಾವತ್ತೋ ಒಂದು ದಿನಒಂಟಿ ಆಗ್ತೀನಿ ಅಂತ ಗೊತ್ತಿತ್ತು ಅದು ಇಷ್ಟು ಬೇಗ ಆಗ್ತೀನಿ ಅಂತ ಗೊತ್ತಿರ್ಲಿಲ್ಲ...✨🥺😟

©Rashmitha HK Rashmitha HK #Sad_Status  ಪ್ರೀತಿಯ ಕಾಣಿಕೆ ಮೋಸದ ಪ್ರೀತಿ ನನಸಾಗದ ಪ್ರೀತಿ ಪ್ರೀತಿಯ ತುಣುಕು

#Sad_Status ಪ್ರೀತಿಯ ಕಾಣಿಕೆ ಮೋಸದ ಪ್ರೀತಿ ನನಸಾಗದ ಪ್ರೀತಿ ಪ್ರೀತಿಯ ತುಣುಕು

143af4455b467bc42dff1dc104e5b0b5

Rashmitha HK Rashmitha HK

White ಕತ್ತಲಲ್ಲಿ ಇದ್ದರಷ್ಟೇ ಚಂದ್ರನಿಗೆ ಬೆಲೆ
ಅವಶ್ಯಕತೆ ಇದ್ದರಷ್ಟೇ ಮನುಷ್ಯನಿಗೆ ಬೆಲೆ ✨💯✨

©Rashmitha HK Rashmitha HK #good_night  ಜೀವನದ ಉಲ್ಲೇಖಗಳು ಸತ್ಯ ಜೀವನ

#good_night ಜೀವನದ ಉಲ್ಲೇಖಗಳು ಸತ್ಯ ಜೀವನ

loader
Home
Explore
Events
Notification
Profile