Nojoto: Largest Storytelling Platform
ly4907458700561
  • 55Stories
  • 83Followers
  • 427Love
    67.1KViews

ರವಿly

ನಗುವೇ ನನ್ನ ಆಸ್ತಿ. ಬರವಣಿಗೆ ಬದುಕು ಕಲಿಸಿಕೊಟ್ಟಿತು. ಸಾಮಾನ್ಯರಲ್ಲಿ ಸಾಮಾನ್ಯನಾಗಿರುವುದೇ ಚೆಂದ ನನಗೆ.

https://www.facebook.com/ravi.ly.73

  • Popular
  • Latest
  • Video
14e9850496a673b322d03f90ebf6cd42

ರವಿly

ಬಯಸದಿರು 
ಮತ್ತದೇ ಮೋಸದ ಮನವ
ಬಂಧವ ಬೆಸೆದು 
ಭರವಸೆ ವಸೆದು
ಬದುಕಿಸುವ ಬಯಕೆನ್ನುಟ್ಟಿಸಿ 
ದ್ವೇಷವ ಮನದಲ್ಲಿಟ್ಟು 
ಮೋಸದ ಬಲೆಯ ಬಿಸಿ
ಬದುಕನ್ನೆ ಬಲಿಪಡೆದ ಮನವ 
ಬಯಸದಿರು ಮತ್ತೆಂದು.

-ರವಿly. ಬಯಸದಿರು ಮತ್ತದೇ ಮೋಸದ ಮನವ
ಬಂಧವ ಬೆಸೆದು 
ಭರವಸೆ ವಸೆದು
ಬದುಕಿಸುವ ಬಯಕೆನ್ನುಟ್ಟಿಸಿ 
ದ್ವೇಷವ ಮನದಲ್ಲಿಟ್ಟು 
ಮೋಸದ ಬಲೆಯ ಬಿಸಿ
ಬದುಕನ್ನೆ ಬಲಿಪಡೆದ ಮನವ 
ಬಯಸದಿರು ಮತ್ತೆಂದು.

ಬಯಸದಿರು ಮತ್ತದೇ ಮೋಸದ ಮನವ ಬಂಧವ ಬೆಸೆದು ಭರವಸೆ ವಸೆದು ಬದುಕಿಸುವ ಬಯಕೆನ್ನುಟ್ಟಿಸಿ ದ್ವೇಷವ ಮನದಲ್ಲಿಟ್ಟು ಮೋಸದ ಬಲೆಯ ಬಿಸಿ ಬದುಕನ್ನೆ ಬಲಿಪಡೆದ ಮನವ ಬಯಸದಿರು ಮತ್ತೆಂದು. #meltingdown

14e9850496a673b322d03f90ebf6cd42

ರವಿly

ನೋವಿನ ಮನ
ನಗುವ ಮೊಗ
ಜಗತ್ತು ಅದೆಷ್ಟು ಜಡ
ವಾಸ್ತವದಲ್ಲೆಷ್ಟೋ ಒದ್ದಾಟ
ಕೊನೆಗೆ
ಒತ್ತಾಯಕ್ಕೆ ಒಪ್ಪಿಗೆಯ ನಗುವಿನಾಟ.
ಬೇಡವಾದ ಬದುಕಿದು 
ಬದಕಲೇ ಬೇಕೀಗ 
ಬೇಡವೆನ್ನಲು ನಾವ್ಯಾರು...
ಕಟ್ಟಿಕೊಂಡ ಬದುಕನ್ನ
ಕೆಡವಿಕೊಳ್ಳದಿರಿ
ಕಳೆಗುಂದಿದ್ದ ಬದುಕಿಗೆ 
ನೆರಳು ನೀಡಿದಾಸರೆಯ ಮರೆಯದಿರಿ.
ಬದುಕಿಷ್ಟೇ
ಬದೋದವರ ನೆನಪಲ್ಲಿ
ಬಂದಿರುವವರ ನಿರೀಕ್ಷೆಯಲ್ಲಿ
ನಿರಾಸೆಯಾದರು ಬದುಕಬೇಕಷ್ಟೇ.

-ರವಿly. ನೋವಿನ ಮನ
ನಗುವ ಮೊಗ
ಜಗತ್ತು ಅದೆಷ್ಟು ಜಡ
ವಾಸ್ತವದಲ್ಲೆಷ್ಟೋ ಒದ್ದಾಟ
ಕೊನೆಗೆ
ಒತ್ತಾಯಕ್ಕೆ ಒಪ್ಪಿಗೆಯ ನಗುವಿನಾಟ.
ಬೇಡವಾದ ಬದುಕಿದು 
ಬದಕಲೇ ಬೇಕೀಗ

ನೋವಿನ ಮನ ನಗುವ ಮೊಗ ಜಗತ್ತು ಅದೆಷ್ಟು ಜಡ ವಾಸ್ತವದಲ್ಲೆಷ್ಟೋ ಒದ್ದಾಟ ಕೊನೆಗೆ ಒತ್ತಾಯಕ್ಕೆ ಒಪ್ಪಿಗೆಯ ನಗುವಿನಾಟ. ಬೇಡವಾದ ಬದುಕಿದು ಬದಕಲೇ ಬೇಕೀಗ #lostinthoughts

14e9850496a673b322d03f90ebf6cd42

ರವಿly

ಬದುಕುವುದು,
ಮುಖ್ಯವೆಂದೆನಿಸಿದಾಗಲೇ
ಬೆಟ್ಟದಷ್ಟು ಆಸೆಗಳು ಬಲಿಯಾಗುವವು.
ಬದಿಗಿಡುವ ಅವಕಾಶವಿದ್ದರು
ಅದೆಷ್ಟೋ ಅಡೆತಡೆಗಳಿಂದ ಆಸೆಗಳನ್ನ ಮರೆತು
ಬದುಕಿ ಬಿಡುತ್ತೇವೆ.
ಜೀವ ಇಷ್ಟೇ ಎಂದಾಗಲೇ,
ಅದೆಷ್ಟೋ ಆಯಾಮಗಳ ಅರಿವಾಗೋದು.
ಬದುಕನ್ನ ಬೇಡವೆನ್ನದೆ ಬದುಕಿ
ಬಲಿಯಾದ ಆಸೆಗಳ ಅರಿವಿಲ್ಲದೆ.

-ರವಿly. ಬದುಕುವುದು,
ಮುಖ್ಯವೆಂದೆನಿಸಿದಾಗಲೇ
ಬೆಟ್ಟದಷ್ಟು ಆಸೆಗಳು ಬಲಿಯಾಗುವವು.
ಬದಿಗಿಡುವ ಅವಕಾಶವಿದ್ದರು
ಅದೆಷ್ಟೋ ಅಡೆತಡೆಗಳಿಂದ ಆಸೆಗಳನ್ನ ಮರೆತು
ಬದುಕಿ ಬಿಡುತ್ತೇವೆ.
ಜೀವ ಇಷ್ಟೇ ಎಂದಾಗಲೇ,
ಅದೆಷ್ಟೋ ಆಯಾಮಗಳ ಅರಿವಾಗೋದು.

ಬದುಕುವುದು, ಮುಖ್ಯವೆಂದೆನಿಸಿದಾಗಲೇ ಬೆಟ್ಟದಷ್ಟು ಆಸೆಗಳು ಬಲಿಯಾಗುವವು. ಬದಿಗಿಡುವ ಅವಕಾಶವಿದ್ದರು ಅದೆಷ್ಟೋ ಅಡೆತಡೆಗಳಿಂದ ಆಸೆಗಳನ್ನ ಮರೆತು ಬದುಕಿ ಬಿಡುತ್ತೇವೆ. ಜೀವ ಇಷ್ಟೇ ಎಂದಾಗಲೇ, ಅದೆಷ್ಟೋ ಆಯಾಮಗಳ ಅರಿವಾಗೋದು. #alonesoul #hatlover #ಸದಾ_ನಗತಿರಿ

14e9850496a673b322d03f90ebf6cd42

ರವಿly

Alone  ನಿನ್ನಂತರಾಳದ ಒಲವನ್ನರಿತು
ನಿನಗಂಟಿಕೊಂಡಿರುವೇ ಹೊರತು
ನಿನ್ನನ್ನಲ್ಲ.

ಮೋಸ ಮಾಡಿದ್ದು ನಿನ್ನೊಳಗಿನ 
ಪ್ರೀತಿಗೆ ನನಗಲ್ಲ.
ತಪ್ಪಿನರಿವಾಗಿ ಕ್ಷಮಿಸಿದರು
ಮನಸೊಪ್ಪದು ಈ ಸಲ್ಲದ ಸಂಬಂಧವ.

ಸಾಯಿಸಲೊರಟಾಗ ಇಷ್ಟುದಿನ
ಸಹಿಸಿದ್ದೇತಕೆ ಎನ್ನುವ ಮನಸ್ಸು.
ಬಿಟ್ಟೆಲ್ಲವ ಬದುಕಬೇಕೆನಿಸುವುದೊಂದೊಮ್ಮೆ
ಬಿಟ್ಟರೇ ಅದೇಗೆ ಬದುಕುವೇ
ಎನ್ನುವ ಸಂಶಯ ಸುಳಿದಾಡುವುದು ಮನದಿ.

ಮನವಿಯೊಂದಿದೆ ಈ  ಮನದಿ
ಮರಳಿಸೇರದಿರು ಈ ಮನವ 
ಮತ್ತದೇ ಸಲಿಗೆಯಿಂದ.
ಸಾಕಿಷ್ಟು ಸಂತಾಪಿಸಿದ್ದು
ಸಂಬಂಧದ ಸಹವಾಸದಿಂದ...

-ರವಿly. ನಿನ್ನಂತರಾಳದ ಒಲವನ್ನರಿತು
ನಿನಗಂಟಿಕೊಂಡಿರುವೇ ಹೊರತು
ನಿನ್ನನ್ನಲ್ಲ.

ಮೋಸ ಮಾಡಿದ್ದು ನಿನ್ನೊಳಗಿನ 
ಪ್ರೀತಿಗೆ ನನಗಲ್ಲ.
ತಪ್ಪಿನರಿವಾಗಿ ಕ್ಷಮಿಸಿದರು
ಮನಸೊಪ್ಪದು ಈ ಸಲ್ಲದ ಸಂಬಂಧವ.

ನಿನ್ನಂತರಾಳದ ಒಲವನ್ನರಿತು ನಿನಗಂಟಿಕೊಂಡಿರುವೇ ಹೊರತು ನಿನ್ನನ್ನಲ್ಲ. ಮೋಸ ಮಾಡಿದ್ದು ನಿನ್ನೊಳಗಿನ ಪ್ರೀತಿಗೆ ನನಗಲ್ಲ. ತಪ್ಪಿನರಿವಾಗಿ ಕ್ಷಮಿಸಿದರು ಮನಸೊಪ್ಪದು ಈ ಸಲ್ಲದ ಸಂಬಂಧವ. #alone

14e9850496a673b322d03f90ebf6cd42

ರವಿly

ಅವನಿಗಾಗಿ ಅವನಿಯಾಗಿ 

ಬಿಟ್ಟು ಕೊಟ್ಟೆ ನಿನ್ನನ್ನ
ಒತ್ತಾಯ ಮಾಡಲಾರೆ ಮತ್ತೆಂದು
ಅದು ಪ್ರೀತಿಯೇ ಆಗಿರಲಿ ಸ್ನೇಹವೆ ಇರಲಿ
ಸರಿಯುವೆ ಸಲ್ಲದ ಸಂಬಂಧದ ಸಹವಾಸದಿ
ಸಂತೋಷವಾಗಿರು.

ಬಡಪಾಯಿ ಬದುಕಲ್ಲಿ
ಬಂದು ಬದುಕುವ ಬಯಕೆಯನ್ನ
ಬಿತ್ತಿದವ ನೀ
ನೀನಿಲ್ಲದೆಯೂ
ಬದುಕಬಲ್ಲೆ ಎನ್ನುವ ಭರವಸೆ ನೀಡಿದವ ನೀ.

ಖಂಡಿತ ಬೇಸರವಿದೆ
ಇಲ್ಲವೆಂದೇಳಲಾರೆ
ಇದ್ದಷ್ಟು ದಿನದಲ್ಲಿ 
ಅಷ್ಟಿಷ್ಟೆಂದೇಳಲಾಗದ ಪ್ರೀತಿ ಕೊಟ್ಟು
ಬಿಟ್ಟೋಗುತ್ತಿರುವ ನಿನಗೆ 
ಕಾರಣವೆನೆಂದು ಕೇಳಲಾರೆ
ನನ್ನೇ ನಾ ಪ್ರಶ್ನಿಸಿಕೊಳ್ಳುವೆ.
ಪ್ರೀತಿಯ ಪರಿತ್ಯಾಗವಿದೆಂದು ಸುಮ್ಮನಾಗುವೇ.
ಖುಷಿಯಿಂದಿರು ಭವಿಷ್ಯದ ಬದುಕಲಿ..

-ರವಿly. ಬಿಟ್ಟು ಕೊಟ್ಟೆ ನಿನ್ನನ್ನ
ಒತ್ತಾಯ ಮಾಡಲಾರೆ ಮತ್ತೆಂದು
ಅದು ಪ್ರೀತಿಯೇ ಆಗಿರಲಿ ಸ್ನೇಹವೆ ಇರಲಿ
ಸರಿಯುವೆ ಸಲ್ಲದ ಸಂಬಂಧದ ಸಹವಾಸದಿ
ಸಂತೋಷವಾಗಿರು.

ಬಡಪಾಯಿ ಬದುಕಲ್ಲಿ
ಬಂದು ಬದುಕುವ ಬಯಕೆಯನ್ನ

ಬಿಟ್ಟು ಕೊಟ್ಟೆ ನಿನ್ನನ್ನ ಒತ್ತಾಯ ಮಾಡಲಾರೆ ಮತ್ತೆಂದು ಅದು ಪ್ರೀತಿಯೇ ಆಗಿರಲಿ ಸ್ನೇಹವೆ ಇರಲಿ ಸರಿಯುವೆ ಸಲ್ಲದ ಸಂಬಂಧದ ಸಹವಾಸದಿ ಸಂತೋಷವಾಗಿರು. ಬಡಪಾಯಿ ಬದುಕಲ್ಲಿ ಬಂದು ಬದುಕುವ ಬಯಕೆಯನ್ನ #LastDay

14e9850496a673b322d03f90ebf6cd42

ರವಿly

ಕಳೆದುಕೊಳ್ಳುವ ಭಯ.

ನಂಬಿಕೆ ಇಲ್ಲವೆಂದಲ್ಲ
ನಂಬಿಕೆಯ ಪ್ರಶ್ನೆಯೇ ಅಲ್ಲ.
ನನ್ನೊಂದಿಗೆ 
ಅಂದಿನಂತೆ ಇಂದು ನೀ ಇಲ್ಲವೆಂದಾಗ
ನಿಜವೇ ನನಗದು,
ಕಳೆದುಕೊಳ್ಳುವ ಭಯ.

ಮಾತುಗಳಲ್ಲಿ ಮನಮುಟ್ಟಿ
ಅದೆಷ್ಟೋ ಕನಸುಗಳನ್ನ ಕಟ್ಟಿ
ಕಂಡ ಕನಸುಗಳಲ್ಲಿ ನೀ ಮರೆಯಾದಾಗ
ನಿಜವೇ ನನಗದು,
ಕಳೆದುಕೊಳ್ಳುವ ಭಯ.

ಕಥೆಯಲ್ಲಿ ಜೊತೆಯಾಗು
ಕಥೆಯಾಗಿ ಕಾಣೆಯಾಗದಿರು
ಕಣ್ಣೀರಿಗೂ ಕೊರತೆಯಾಗುವಷ್ಟು
ನಗುವ ನನ್ನೊಳಗೆ ಬಿತ್ತಿ
ಹೋಗುವೇ ಎಂದರೆ.
ನಿಜವೇ ನನಗದು,
ಕಳೆದುಕೊಳ್ಳು ಭಯ.

ನರಳಿ ನಶಿಸುವಾಗ
ನೀ ಬಂದು ಅರಳಿಸಿದೆ.
ಮರೆತು ಬಿಡೆಲ್ಲವ
ಮರಳಿರಲಾಗದಂದಿನಂತೆದಾಗ
ನಿಜವೇ ನನಗದು,
ಕಳೆದುಕೊಳ್ಳುವ ಭಯ.

-ರವಿly. ಕಳೆದುಕೊಳ್ಳುವ ಭಯ.

ನಂಬಿಕೆ ಇಲ್ಲವೆಂದಲ್ಲ
ನಂಬಿಕೆಯ ಪ್ರಶ್ನೆಯೇ ಅಲ್ಲ.
ನನ್ನೊಂದಿಗೆ 
ಅಂದಿನಂತೆ ಇಂದು ನೀ ಇಲ್ಲವೆಂದಾಗ
ನಿಜವೇ ನನಗದು,
ಕಳೆದುಕೊಳ್ಳುವ ಭಯ.

ಕಳೆದುಕೊಳ್ಳುವ ಭಯ. ನಂಬಿಕೆ ಇಲ್ಲವೆಂದಲ್ಲ ನಂಬಿಕೆಯ ಪ್ರಶ್ನೆಯೇ ಅಲ್ಲ. ನನ್ನೊಂದಿಗೆ ಅಂದಿನಂತೆ ಇಂದು ನೀ ಇಲ್ಲವೆಂದಾಗ ನಿಜವೇ ನನಗದು, ಕಳೆದುಕೊಳ್ಳುವ ಭಯ. #CalmingNature

14e9850496a673b322d03f90ebf6cd42

ರವಿly

ಮನಸ್ಸು ಕೊಟ್ಟಮೇಲೆ .
ನಿರ್ಲಕ್ಷ್ಯ ಮಾಡಬೇಡ
ಮನದಲ್ಲಿ ಭಾವನೆಗಳನ್ನ ಬಚ್ಚಿಡಬೇಡ
ಬೇಕು ಎನ್ನುವ ಮನಸ್ಸಿಗೆ
ಅರೆಘಳಿಗೆಯಾದರು ಖುಷಿ ಪಡಿಸು,
ನಿನೊಲುಮೆಯ ಮಾತುಗಳಿಂದ.

ಮಾಡಿದ್ದು ಶುದ್ದ,ನಿಶ್ಕಲ್ಮಷ ಪ್ರೀತಿ
ನಿನೀಲ್ಲದೆಯು ಬದುಕುವುದು
ಉಸಿರಾಡುವ ಶವವಾಗಿ..

ಕೊಟ್ಟ ಮನಸ್ಸು 
ನಿನ್ನ ನಲ್ಮೆಯ ಮಾತುಗಳನೊರತು
ಮತ್ತೇನನ್ನು ಬಯಸುತ್ತಿಲ್ಲ.

ಬದುಕಿಸು ಬಾ ಪ್ರೀತಿಯ
ಘೋರಿಯಲ್ಲೋಗುವ ಮುಂಚೆ
ಮನಸ್ಸು ಬಿಚ್ಚಿ  ಮಾತಾಡು
ಬದುಕುವೇ ನಾ ಮತ್ತಷ್ಟು ದಿನ 
ನಾ ಮಾಡಿದ ಪ್ರೀತಿ  ಇನ್ನು ಬದುಕಿಯೆಂದು..

--ರವಿly. #SAD ಮನಸ್ಸು ಕೊಟ್ಟಮೇಲೆ .
ನಿರ್ಲಕ್ಷ್ಯ ಮಾಡಬೇಡ
ಮನದಲ್ಲಿ ಭಾವನೆಗಳನ್ನ ಬಚ್ಚಿಡಬೇಡ
ಬೇಕು ಎನ್ನುವ ಮನಸ್ಸಿಗೆ
ಅರೆಘಳಿಗೆಯಾದರು ಖುಷಿ ಪಡಿಸು,
ನಿನೊಲುಮೆಯ ಮಾತುಗಳಿಂದ.

ಮಾಡಿದ್ದು ಶುದ್ದ,ನಿಶ್ಕಲ್ಮಷ ಪ್ರೀತಿ

#SAD ಮನಸ್ಸು ಕೊಟ್ಟಮೇಲೆ . ನಿರ್ಲಕ್ಷ್ಯ ಮಾಡಬೇಡ ಮನದಲ್ಲಿ ಭಾವನೆಗಳನ್ನ ಬಚ್ಚಿಡಬೇಡ ಬೇಕು ಎನ್ನುವ ಮನಸ್ಸಿಗೆ ಅರೆಘಳಿಗೆಯಾದರು ಖುಷಿ ಪಡಿಸು, ನಿನೊಲುಮೆಯ ಮಾತುಗಳಿಂದ. ಮಾಡಿದ್ದು ಶುದ್ದ,ನಿಶ್ಕಲ್ಮಷ ಪ್ರೀತಿ

14e9850496a673b322d03f90ebf6cd42

ರವಿly

ಮನಸ್ಸು ಕೊಟ್ಟಮೇಲೆ .
ನಿರ್ಲಕ್ಷ್ಯ ಮಾಡಬೇಡ
ಮನದಲ್ಲಿ ಭಾವನೆಗಳನ್ನ ಬಚ್ಚಿಡಬೇಡ
ಬೇಕು ಎನ್ನುವ ಮನಸ್ಸಿಗೆ
ಅರೆಘಳಿಗೆಯಾದರು ಖುಷಿ ಪಡಿಸು,
ನಿನೊಲುಮೆಯ ಮಾತುಗಳಿಂದ.

ಮಾಡಿದ್ದು ಶುದ್ದ,ನಿಶ್ಕಲ್ಮಷ ಪ್ರೀತಿ
ನಿನೀಲ್ಲದೆಯು ಬದುಕುವುದು
ಉಸಿರಾಡುವ ಶವವಾಗಿ..

ಕೊಟ್ಟ ಮನಸ್ಸು 
ನಿನ್ನ ನಲ್ಮೆಯ ಮಾತುಗಳನೊರತು
ಮತ್ತೇನನ್ನು ಬಯಸುತ್ತಿಲ್ಲ.

ಬದುಕಿಸು ಬಾ ಪ್ರೀತಿಯ
ಘೋರಿಯಲ್ಲೋಗುವ ಮುಂಚೆ
ಮನಸ್ಸು ಬಿಚ್ಚಿ  ಮಾತಾಡು
ಬದುಕುವೇ ನಾ ಮತ್ತಷ್ಟು ದಿನ 
ನಾ ಮಾಡಿದ ಪ್ರೀತಿ ಇನ್ನು ಬದುಕಿಯೆಂದು..

--ರವಿly. #feather ಮನಸ್ಸು ಕೊಟ್ಟಮೇಲೆ .
ನಿರ್ಲಕ್ಷ್ಯ ಮಾಡಬೇಡ
ಮನದಲ್ಲಿ ಭಾವನೆಗಳನ್ನ ಬಚ್ಚಿಡಬೇಡ
ಬೇಕು ಎನ್ನುವ ಮನಸ್ಸಿಗೆ
ಅರೆಘಳಿಗೆಯಾದರು ಖುಷಿ ಪಡಿಸು,
ನಿನೊಲುಮೆಯ ಮಾತುಗಳಿಂದ.

ಮಾಡಿದ್ದು ಶುದ್ದ,ನಿಶ್ಕಲ್ಮಷ ಪ್ರೀತಿ

#feather ಮನಸ್ಸು ಕೊಟ್ಟಮೇಲೆ . ನಿರ್ಲಕ್ಷ್ಯ ಮಾಡಬೇಡ ಮನದಲ್ಲಿ ಭಾವನೆಗಳನ್ನ ಬಚ್ಚಿಡಬೇಡ ಬೇಕು ಎನ್ನುವ ಮನಸ್ಸಿಗೆ ಅರೆಘಳಿಗೆಯಾದರು ಖುಷಿ ಪಡಿಸು, ನಿನೊಲುಮೆಯ ಮಾತುಗಳಿಂದ. ಮಾಡಿದ್ದು ಶುದ್ದ,ನಿಶ್ಕಲ್ಮಷ ಪ್ರೀತಿ

14e9850496a673b322d03f90ebf6cd42

ರವಿly

ಬೇಡುತಿಹೆನು ಪ್ರೀತಿಯ
ನೀನೆ ಬೇಕೆಂಬ ಹಂಬಲದಿ
ಬಿಕ್ಷುಕನೆಂದರೂ ಸರಿಯೇ,
ಬಿಡುವ ಮಾತಿಲ್ಲ
ಪಡೆಯುವವರೆಗೆ ನಿನ್ನ ಪ್ರೀತಿಯ.

ಸಾವಿರಾರು ಪ್ರಶ್ನೆಗಳು
ಅಷ್ಟೇ ಸಂಶಯಗಳು
ಸಹಿಸುವೆ ನಾ ಎಲ್ಲವ
ಕಾರಣ ಇಷ್ಟೇ
ಸಂಬಂಧವ ಸಾಯಲು 
ಬಿಡೆನೆಂದಿಗು‌.

ನೊಂದು ನರಳಿದ ಬದುಕಿದು
ಕೊಟ್ಟ ಭಾಷೆಯಂತೆಯೇ
ಕೊನೆವರೆಗಿರುವೆ ನಿನ್ನೊಂದಿಗೆ
ಕಾಯುವೆ ಪ್ರತಿಕ್ಷಣ 
ನಿನ್ನೊಲವ ಸಂಭ್ರಮಿಸಲು.

-ರವಿly. #LightsInHand ಬೇಡುತಿಹೆನು ಪ್ರೀತಿಯ
ನೀನೆ ಬೇಕೆಂಬ ಹಂಬಲದಿ
ಬಿಕ್ಷುಕನೆಂದರೂ ಸರಿಯೇ,
ಬಿಡುವ ಮಾತಿಲ್ಲ
ಪಡೆಯುವವರೆಗೆ ನಿನ್ನ ಪ್ರೀತಿಯ.

ಸಾವಿರಾರು ಪ್ರಶ್ನೆಗಳು
ಅಷ್ಟೇ ಸಂಶಯಗಳು

#LightsInHand ಬೇಡುತಿಹೆನು ಪ್ರೀತಿಯ ನೀನೆ ಬೇಕೆಂಬ ಹಂಬಲದಿ ಬಿಕ್ಷುಕನೆಂದರೂ ಸರಿಯೇ, ಬಿಡುವ ಮಾತಿಲ್ಲ ಪಡೆಯುವವರೆಗೆ ನಿನ್ನ ಪ್ರೀತಿಯ. ಸಾವಿರಾರು ಪ್ರಶ್ನೆಗಳು ಅಷ್ಟೇ ಸಂಶಯಗಳು

14e9850496a673b322d03f90ebf6cd42

ರವಿly

ಜೊತೆಗಿರಬೇಕು ನೀ.

ಜೊತೆಗಿರಬೇಕು ನೀ
ಜಂಜಾಟವನ್ನೆಲ್ಲಾ ಬದಿಗಿಟ್ಟು
ಜಗತ್ತನ್ನೆ ಮರೆಯುವಷ್ಟು.

ಜೊತೆಗಿರಬೇಕು ನೀ
ಜವಬ್ದಾರಿಯನ್ನೆಲ್ಲವ ತೊರೆದು
ಜೀವಕ್ಕೆ ಜೀವ ನೀನೆಂದು
ಜೋರಾಗಿ ಕೂಗಲು.

ಜೊತೆಗಿರಬೇಕು ನೀ
ಮಡಿಲಲ್ಲಿ ನಿನ್ನ ಮಲಗಿಸಿ
ಮಗುವಿನಂತೆ ಜೋಪಾನ ಮಾಡಲು.

ಜೊತೆಗಿರಬೇಕು ನೀ
ನಿನ್ನಪ್ಪುಗೆಯಲ್ಲಿ ಅವಿತು
ಮೆಲುದನಿಯಲಿ ಮನದ
ಮಾತನ್ನಂಚಿಕೊಳ್ಳಲು..

-ರವಿly. #darkness #ಜೊತೆಗಿರಬೇಕು_ನೀ.

ಜೊತೆಗಿರಬೇಕು ನೀ
ಜಂಜಾಟವನ್ನೆಲ್ಲಾ ಬದಿಗಿಟ್ಟು
ಜಗತ್ತನ್ನೆ ಮರೆಯುವಷ್ಟು.

ಜೊತೆಗಿರಬೇಕು ನೀ
ಜವಬ್ದಾರಿಯನ್ನೆಲ್ಲವ ತೊರೆದು

#darkness #ಜೊತೆಗಿರಬೇಕು_ನೀ. ಜೊತೆಗಿರಬೇಕು ನೀ ಜಂಜಾಟವನ್ನೆಲ್ಲಾ ಬದಿಗಿಟ್ಟು ಜಗತ್ತನ್ನೆ ಮರೆಯುವಷ್ಟು. ಜೊತೆಗಿರಬೇಕು ನೀ ಜವಬ್ದಾರಿಯನ್ನೆಲ್ಲವ ತೊರೆದು

loader
Home
Explore
Events
Notification
Profile