deepthisankethja1099
  • 19Stories
  • 22Followers
  • 258Love
    10.6KViews

Deepthi Sanketh Jain

Mangalore girl'

  • Popular
  • Latest
  • Video
1d394a1acf50660f66bced6c0f2cbcff

Deepthi Sanketh Jain

White ಹೃದಯದಲ್ಲಿ ನೀ ಬರೆದ
ಬರವಣಿಗೆ ಮಾಡತ್ತಿದೆ ನಮ್ಮ
ಪ್ರೀತಿಯ ಮೆರವಣಿಗೆ

©Deepthi Sanketh Jain
  #myquote
1d394a1acf50660f66bced6c0f2cbcff

Deepthi Sanketh Jain

White ಸೋಲದೆ ಗೆದ್ದರೆ
ಮಂದಹಾಸ...
ಸೋತು ಗೆದ್ದರೆ
 ಇತಿಹಾಸ...

©Deepthi Sanketh Jain
  #myquote
1d394a1acf50660f66bced6c0f2cbcff

Deepthi Sanketh Jain

White ಬದುಕಿನ ಮೊದಲ ಪಾಠ;
ನಮ್ಮವರೇ ನಮ್ಮ ಸೋಲಿಗೆ ಪ್ರಮುಖ ಪಾತ್ರದಾರಿಗಳು...

©Deepthi Sanketh Jain
  #myquote
1d394a1acf50660f66bced6c0f2cbcff

Deepthi Sanketh Jain

White ನಿಂದಿಸಿದವನ ನಾಲಿಗೆಯಲ್ಲಿ
ನಲಿದಾಡುವಂತೆ ಗೆಲ್ಲಬೇಕು

©Deepthi Sanketh Jain
  #myquote
1d394a1acf50660f66bced6c0f2cbcff

Deepthi Sanketh Jain

White ನೋವುಗಳೇನು
ಕಡಿಮೆ ಆಗಿಲ್ಲ
ತಾಳ್ಮೆ ಹೆಚ್ಚಾಗಿದೆ
ಅಷ್ಟೇ.....

©Deepthi Sanketh Jain
  #GoodMorning #myquote
1d394a1acf50660f66bced6c0f2cbcff

Deepthi Sanketh Jain

Unsplash ಸೋತಾಗ ನಿಮ್ಮಕಣ್ಣೀರು ಒರೆಸಲು ಇಲ್ಲದ ಕೈಗಳು,
ನೀವು ಗೆದ್ದಾಗ ಬೆನ್ನು ತಟ್ಟಲು
ಬೇಗ ಮುಂದೆ ಬರುತ್ತವೆ...

©Deepthi Sanketh Jain
  #myquote #mystory
1d394a1acf50660f66bced6c0f2cbcff

Deepthi Sanketh Jain

a-person-standing-on-a-beach-at-sunset ನಿಮ್ಮ ಏಕಾಂಗಿ ಹೋರಾಟವೇ
ನಿಮ್ಮ ನೈಜ ಸಮರ್ಥವನ್ನು ಹಾಗೂ
ನಿಮ್ಮನ್ನು ಹೊರಜಗತ್ತಿಗೆ ಪರಿಚಯಿಸುತ್ತದೆ.

©Deepthi Sanketh Jain
  #myquote #myfeelings
1d394a1acf50660f66bced6c0f2cbcff

Deepthi Sanketh Jain

#danxechallenge
1d394a1acf50660f66bced6c0f2cbcff

Deepthi Sanketh Jain

White ಬದುಕಿನಲ್ಲಿ ಕಷ್ಟ ಬಂದಾಗಲೇ
ಗೆದ್ದೇ ಗೆಲ್ಲುವೆ ಎಂಬ ಛಲ
ಹುಟ್ಟುವುದು

©Deepthi Sanketh Jain
  #myquote #writeaway
1d394a1acf50660f66bced6c0f2cbcff

Deepthi Sanketh Jain

Unsplash "Life changes
very quickly,
in a very
positive way
if you let it"

©Deepthi Sanketh Jain
  #lifequotes #livinglife
loader
Home
Explore
Events
Notification
Profile