Nojoto: Largest Storytelling Platform
ranikalisinge8016
  • 15Stories
  • 7Followers
  • 214Love
    99Views

Rani Kalisinge

❤️❤️ನನಗೆ ನನ್ನ ಅಮ್ಮಾ ನೆ ದೇವರು love you amm..... ❤️❤️❤️

  • Popular
  • Latest
  • Video
20f4adc6d948c61f5eee76b884725f25

Rani Kalisinge

green-leaves ಜ್ಞಾನ, ರೂಪ, ಅಧಿಕಾರ,
 ಸಂಪತ್ತು ಬುದ್ಧಿವಂತಿಕೆ ಇವುಗಳಿಗೆ 
ವಿನಮ್ರತೆ ಸೇರಿಕೊಂಡರೆ
 ಚಿನ್ನಕ್ಕೆ ಸುವಾಸನೆ ಬಂದಂತೆ

©Rani Kalisinge #GreenLeaves  best motivational thoughts

#GreenLeaves best motivational thoughts #Motivational

20f4adc6d948c61f5eee76b884725f25

Rani Kalisinge

Unsplash ಓದಿ salary ತಗೋಬೇಕು
 ಅನ್ಕೋಬೇಡ 
ಓದಿ ನಾಲ್ಕು ಜನಕ್ಕೆ salary 
ಕೊಡಬೇಕು ಅನ್ಕೋಬೇಕು 
ಅವಾಗ ನಿನ್ನಲ್ಲಿ ಛಲ ಹುಟ್ಟುತ್ತೆ

©Rani Kalisinge
  #leafbook  🫵🫵😇motivational thoughts in kannada on success

#leafbook 🫵🫵😇motivational thoughts in kannada on success #Motivational

20f4adc6d948c61f5eee76b884725f25

Rani Kalisinge

ಮುಳ್ಳಿನ ಮೇಲೆ ಹೇಗೆ ಆಪಾದನೆ ಮಾಡಲಿ, ನೋಡದೆ ಕಾಲಿಟ್ಟವಳು ನಾನೇ.
 ಬೇರೆಯವರನ್ನು ಕೆಟ್ಟವರೆಂದು ಹೇಗೆ
 ಆಪಾದನೆ ಮಾಡಲಿ, 
ತಿಳಿಯದೆ ಅವರನ್ನು ನಂಬಿದ್ದು ನಾನೇ.!!

©Rani Kalisinge #sadquotes shayari motivational thoughts

#sadquotes shayari motivational thoughts #Motivational

20f4adc6d948c61f5eee76b884725f25

Rani Kalisinge

White ಎಲ್ಲಾ ಗೊತ್ತಿದ್ದು ಗೊತ್ತಿಲ್ಲದಂತೆ 
ಇದ್ದುಬಿಡು ಅರ್ಥ ಮಾಡಿಕೊಂಡವರು 
ಜೊತೆಯುಳಿಯುತ್ತಾರೆ ಅನುಮಾನ 
ಪಟ್ಟವರು ದೂರಸರಿದು ಹೋಗುತ್ತಾರೆ

©Rani Kalisinge #sad_quotes 😉🤫😇 motivational thoughts images

#sad_quotes 😉🤫😇 motivational thoughts images #Motivational

20f4adc6d948c61f5eee76b884725f25

Rani Kalisinge

White ಜನ ವಿಚಿತ್ರ 
ನೆಮ್ಮದಿ ಕಳೆದುಕೊಂಡು ಹಣ 
ಗಳಿಸುತ್ತಾರೆ ಆಮೇಲೆ ನೆಮ್ಮದಿ
 ಪಡೆಯಲು ಅಷ್ಟು ಹಣ 
ವ್ಯಯಿಸುತ್ತಾರೆ!

©Rani Kalisinge #love_shayari  🫠🙃motivational thoughts on success

#love_shayari 🫠🙃motivational thoughts on success #Motivational

20f4adc6d948c61f5eee76b884725f25

Rani Kalisinge

White ಸಮಯ ಎಲ್ಲರಿಗೂ ಒಂದೇ
 ಬಳಸಿಕೊಳ್ಳುವ ರೀತಿ 
ಬದಲಾಗಬೇಕು ಕಷ್ಟೇ!

©Rani Kalisinge #life_quotes 🤫🙂 motivational thoughts on success

#life_quotes 🤫🙂 motivational thoughts on success #Motivational

20f4adc6d948c61f5eee76b884725f25

Rani Kalisinge

White ಅಡೆತಡೆಗಳು ಇಲ್ಲದ
 ದಾರಿಯೊಂದಿದ್ದರೆ ಅದು ಬಹುಶಃ 
 ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ.

©Rani Kalisinge #love_shayari ✨🥰 motivational shayari in Kannada

#love_shayari ✨🥰 motivational shayari in Kannada #Motivational

20f4adc6d948c61f5eee76b884725f25

Rani Kalisinge

Dil ಹೃದಯವಂತಿಕೆ ಇಲ್ಲದಿರುವಾಗ
 ಬುದ್ಧಿವಂತಿಕೆ ಎಷ್ಟಿದ್ದರೇನು.....?

©Rani Kalisinge shayari#shayari shayari status

shayari#Shayari shayari status

20f4adc6d948c61f5eee76b884725f25

Rani Kalisinge

White ದೇವರು ಯಾರನ್ನು ಹರಿಸಬೇಕೆಂದು ತೀರ್ಮಾನಿಸುತ್ತಾನೋ
 ಅವರನ್ನ ಅತ್ಯಂತ ಕಠಿಣ
 ಪರೀಕ್ಷೆಗಳಿಗೆ ಒಳಪಡಿಸುತ್ತಾನೆ.

©Rani Kalisinge #shaayri 👀🙂 shayari status

#shaayri 👀🙂 shayari status

20f4adc6d948c61f5eee76b884725f25

Rani Kalisinge

White ಒಂದು ತಪ್ಪು ಪದೇಪದೇ ಜರುಗುತ್ತಿದ್ದರೆ ಅದು 
ಆಕಸ್ಮಿಕವಲ್ಲ ನಿರ್ಧಾರವೆಂದೇ 
ಪರಿಗಣಿಸಬೇಕು.

©Rani Kalisinge #Shaayari 💞❤️‍🩹 shayari love

#Shaayari 💞❤️‍🩹 shayari love

loader
Home
Explore
Events
Notification
Profile