Nojoto: Largest Storytelling Platform
madhukiran7705
  • 10Stories
  • 40Followers
  • 50Love
    0Views

Madhu Kiran

student, of svrfgc

  • Popular
  • Latest
  • Video
217b95b957db149a591d735f5248da94

Madhu Kiran

ಕೊಡಲಿಯ ಹೇಟು ದೊಡ್ಡ ಮರಕ್ಕೆ ಬೀಳುವಾಗ 

ತಿಳಿದುಕೊಳ್ಳಬೇಕು ಮರ....



ಆ ಕೊಡಲಿಯ ಹೇಟಿನಲ್ಲಿ ನಮ್ಮವನೆ  ಒಬ್ಬ
ಹಿಡಿತವಾಗಿದ್ದನೆ ಎಂದು. 

ನಮ್ ಲೈಫ್ ಅಲ್ಲಿ ಕೂಡ ಅಷ್ಟೆ  ನಮ್ ಜೊತೆ
 ಇದ್ದೊರೆ ಬೇರೆ ಅವರೊಂದಿಗೆ  ಸೇರಿ ನೋವು ಕೊಡ್ತಾರೆ ಅಂತ ನಾವು ಬೇಗ ತಿಲ್ಕೊಳ್ಬೇಕು...😡 😍😍

😍😍

217b95b957db149a591d735f5248da94

Madhu Kiran

ಸುಂದರ ರಸ ಸಂಜೆ, ಸೂರ್ಯನ    ರಂಗಿನ ಕಿರಣಗಳು  ಮೋಡವನ್ನು ನಾಚಿಸಿ  ಮಳೆ ಸುರಿಸಿದೆ, 🌦️
  
ಈ ಸಂದೇಶ ಮಳೆಯಿಂದ, ಭೂಮಿಗೆ ರವಾನಿಸಿದೆ.
  
ಈ ಸಂಬಂಧಕ್ಕೆ ಸೇತುವೆ ಬೆಸೆದವರಾರು,
ಸುಡುವ ಸೂರ್ಯನಿಗೂ ಪ್ರೀತಿಯ ಮಜಲನ್ನು ತಿಳಿಸಿದವರಾರು,
ಅಪರೂಪದ ಸಂದನಕ್ಕೆ ♥️ ಇಂದು    
ಸಾಕ್ಷಿ ಯಾರು. ಅಪರೂಪದ ಸಂದನ,ಈ ಬಂಧನ 🌦️♥️

ಅಪರೂಪದ ಸಂದನ,ಈ ಬಂಧನ 🌦️♥️

217b95b957db149a591d735f5248da94

Madhu Kiran

 ಬೆಳ್ಳಿ ಮೋಡ ತುಸು ನಾಚಿನೀರಾದಳು

ಬೆಳ್ಳಿ ಮೋಡ ತುಸು ನಾಚಿನೀರಾದಳು #nojotophoto

217b95b957db149a591d735f5248da94

Madhu Kiran

ತಾಯಿ  ಪ್ರಪಂಚಕ್ಕೆ ನಿನನ್ನ  ಪರಿಚಯ 

ಮಾಡುತ್ತಾಳೆ. 


ತಂದೆ ಪ್ರಪಂಚವನ್ನು ನಿನಗೆ ಪರಿಚಯ 

ಮಾಡುತ್ತಾನೆ. 

ಜೀವ ತಾಯಿಯದ್ದು 

ಜೀವನ ತಂದೆಯದ್ದು. 2 ಜೀವಗಳ ಪ್ರೀತಿ ದೇವರಿಗೂ ಮಿಗಿಲಾದದ್ದು❤️❤️

2 ಜೀವಗಳ ಪ್ರೀತಿ ದೇವರಿಗೂ ಮಿಗಿಲಾದದ್ದು❤️❤️

217b95b957db149a591d735f5248da94

Madhu Kiran

ನಮ್ಮ ವ್ಯಕ್ತಿತ್ವಕ್ಕೆ ಬೆಲೆ ತೊರದವರ ಮುಂದೆ, 

ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಕಟ್ಟುವವರ ಮುಂದೆ,

ಸಮಾಜದಲ್ಲಿ ನಮ್ಮ ಬೆಲೆಯನ್ನು ನಾವು

 ನಿರ್ಧರಿಸುವುದು ಉತ್ತಮ. 

                                 ಮಧು...✍️ ನಿಜ ನುಡಿ

ನಿಜ ನುಡಿ

217b95b957db149a591d735f5248da94

Madhu Kiran

Natural Morning ಯಾವುದೂ ದೊಡ್ಡ ಕುಷಿನ ಬಯಸುತ್ತಾ
ಎಷ್ಟೊಂದು ಸಣ್ಣ ಸಣ್ಣ ಕುಷಿನ .                 ಕಳೆದುಕೊಳ್ತಿರ್ತಿವಿ.

ವರುಷದ ಕೂಳಿಗೆ, ಹರುಷದ ಕುಳನ್ನ 
ಕಳೆದುಕೊಂಡಂತೆ. ಮರುಳು ಜೀವನ

ಮರುಳು ಜೀವನ

217b95b957db149a591d735f5248da94

Madhu Kiran

 kiccha
217b95b957db149a591d735f5248da94

Madhu Kiran

ONE DAY I WILL  REACH MY DESTINATION 
NOT IMMEDIATELY 
BUT
😎
DEFINITELY 😎😎

😎😎

217b95b957db149a591d735f5248da94

Madhu Kiran

ಎಲ್ಲರೂ ಸೇರಿ ಸಾಯಲಿ ಎಂದು ನೀರಿಗೆ ತಳ್ಳಿದರು,
ಪರಿಣಾಮ ನಾನು ಈಜುವುದನ್ನು ಕಲಿತೆ 😎😎

😎😎

217b95b957db149a591d735f5248da94

Madhu Kiran

ಒಂಟಿ ತನ ಕೊರಗಲ್ಲ 
ನಮ್ಮ ಜೀವನದಲ್ಲಿ  ಅಮೂಲ್ಯವಾದ ನಿರ್ಧಾರವನ್ನು ಕೈಗೊಳ್ಳುವ ಒಂದು ಗಟ್ಟ, ಸಮಯ.
ಈ ಸಮಯದಲ್ಲಿ ತೆಗೆದುಕೊಂಡ ನಿರ್ಧಾರವು, ನಮಗೆ ತೃಪ್ತಿ ನೀಡದಿದ್ದರೂ ಮನಸಿಗೆ ಶಾಂತಿ ನೆಮ್ಮದಿಯನ್ನು ನೀಡುವುದು. 




                    ಮಧು......✍️ ಈ ಸಮಯದಲ್ಲಿ, ನವೇ ನಮಗೆ ಮಿತ್ರರು, ಬಂದುಗಳು

ಈ ಸಮಯದಲ್ಲಿ, ನವೇ ನಮಗೆ ಮಿತ್ರರು, ಬಂದುಗಳು

loader
Home
Explore
Events
Notification
Profile