Nojoto: Largest Storytelling Platform
nojotouser6441781190
  • 3Stories
  • 0Followers
  • 0Love
    0Views

ಅಜ್ಞಾನಿ

  • Popular
  • Latest
  • Video
2dd08e602ea6f0dbe3a6fc0e86876d43

ಅಜ್ಞಾನಿ

ತೆರೆದ ಪುಸ್ತಕದಲಿ ಬಂದವಳು
ಪುಟ ತಿರುಗಿಸುವ ಮುನ್ನವೇ
ಸಾಹಿತ್ಯವನ್ನು ಬರಿ ಎಂದು
ತನ್ನ ನೆನಪನ್ನೇ ಕೊಟ್ಟು ಹೋದಳು ನೊಂದ ಮನಸ್ಸಿನ ಮಾತುಗಳು # break up

ನೊಂದ ಮನಸ್ಸಿನ ಮಾತುಗಳು # break up

2dd08e602ea6f0dbe3a6fc0e86876d43

ಅಜ್ಞಾನಿ

ಸಾಧನೆ ಎಂಬ ಸಮುದ್ರದಲ್ಲಿ ಹುಟ್ಟು ಹಿಡಿದು
ಸಮುದ್ರದಲ್ಲಿ ಚಲಿಸುವ ಆಸೆ ನನದು.
ಬತ್ತಿದ ಆಸೆಗಳ ಚಿಗುರಿಸಿ ತಲೆ ಎತ್ತಿ ಮೆರೆವಾಸೆ ನನದು. ಕಡೆಗಣಿಸಿದವರನ್ನ ಕಡೆಯಲ್ಲಿ ನಿಲ್ಲಿಸಿ ತನ್ನತನ ಹೇಳಬೇಕೆಂಬ ಆಸೆ ನನದು. ಎಲ್ಲಿದ್ದರು ಹೇಗಿದ್ದರೂ ಆ ನನ್ನ ಕನಸೇ ನನ್ನ ಉಸಿರು. ಕನಸಿನ ಜೊತೆಗೆ ಜೀವಿಸುವ ಕನಸುಗಾರನಾಗುವ ಆಸೆ ನನದು. Your quote jogi #secondquote

Your quote jogi #secondquote

2dd08e602ea6f0dbe3a6fc0e86876d43

ಅಜ್ಞಾನಿ

ಕನಸು ಕಾಣುವ ಕಣ್ಣು ನಿದ್ದೆಯನ್ನ ದೂರಿತು
ಛಲ ಬಿಡದ ಮನಸ್ಸು ಸಂತೋಷವನ್ನ ದೂಡಿತು
ಗಟ್ಟಿ ನಿರ್ಧಾರಗಳು ವಾತಾವರಣವನ್ನೇ ಬದಲಿಸಿತು
ಯಶಸ್ಸಿನ ಬೆನ್ನ ಹತ್ತಿ ಹೋರಟ ಚಿಂತನೆಗಳು ತನ್ನ ತನವನ್ನೇ ಮರೆಯಿತು.... Flight with the success #firstquote

Flight with the success #firstquote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile