Nojoto: Largest Storytelling Platform
khushibanavath6373
  • 112Stories
  • 312Followers
  • 1.3KLove
    74.4KViews

KHUSHI BANAVATH JAGADISH NAIK

Pushsi(khushi)Banavat Jagadish Naik @ Aadishri chandramma kabalappa An Ambitious person

https://nojoto.com/referral/khushibanavath6373/

  • Popular
  • Latest
  • Repost
  • Video
37285036d3a0cb7df0889293607191cf

KHUSHI BANAVATH JAGADISH NAIK

ಸಂಗ💕ದಿಂದಲ್ಲದೇ,
 *ಅಗ್ನಿ🔥 ಹುಟ್ಟದು‼️*
ಸಂಗ💕ದಿಂದಲ್ಲದೇ,
 *ಬೀಜ ಮೊಳೆಯದು‼️*
ಸಂಗ💕ದಿಂದಲ್ಲದೇ, *ಸರ್ವಸುಖದೋರದು‼️*
ಸಂಗ💕ದಿಂದಲ್ಲದೇ,
 *ದೇಹ ವಾಗದು‼️*

ಚನ್ನಮಲ್ಲಿಕಾರ್ಜುನಯ್ಯ,
 *ನಿಮ್ಮ ಶರಣರ*❗
ಅನುಭವಸುಖದಿಂದಾನು *ಪರಮಸುಖಿಯಯ್ಯಾ‼️*

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#ಕನ್ನಡ 
#viral 
#Trending 
#kannada

#ಅಕ್ಕಮಹಾದೇವಿ #ಕನ್ನಡ #viral #Trending #kannada #Knowledge

37285036d3a0cb7df0889293607191cf

KHUSHI BANAVATH JAGADISH NAIK

ಕುಲಗಿರಿ ಶಿಖರದ ಮೇಲೆ ಬಾಳೆ ಬೆಳೆವುದಯ್ಯ, ಎಂದೆಡೆ,,,
*ಬಾಳೇ ಬೆಳೆಯುವುದಯ್ಯ ಎನ್ನಬೇಕು*
ಓಲೆ ಕಲ್ಲ ನುಗ್ಗು ಕಟ್ಟಿ ಮೆಲಬಹುದಯ್ಯ ಎಂದಡೆ,,
*ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು*

ಸಿಕ್ಕಿದ ಠಾವಿನಲ್ಲಿ, *ಉಚಿತವ ನುಡಿವುದೆ ಕಾರಣ*,,,
ಚನ್ನಮಲ್ಲಿಕಾರ್ಜುನಯ್ಯ,, *ಮರ್ತ್ಯಕ್ಕೆ ಬಂದುದಿಕ್ಕಿದೇ ಗೆಲವು* !!

*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#ಕನ್ನಡ 
#viral 
#Trending 
#akkamahadevi 
#Kannada

#ಅಕ್ಕಮಹಾದೇವಿ #ಕನ್ನಡ #viral #Trending #akkamahadevi #kannada #Life

37285036d3a0cb7df0889293607191cf

KHUSHI BANAVATH JAGADISH NAIK

#FourLinePoetry ಅನ್ನವ ನೀಡುವವನಿಗೆ,
 *"ಧಾನ್ಯವ"* ಶಿವ ಲೋಕ❗
ಅರ್ಥವ ಕೊಡುವವರಿಗೆ,,
 *ಪಾಷಣವೇ"* , ಶಿವ ಲೋಕ❗
ಹೆಣ್ಣು, ಹೊನ್ನು, ಮಣ್ಣು ಮೂರನೂ
ಕಣ್ಣಲಿ ನೋಡಿ,ಕಿವಿಯಲಿ ಕೇಳಿ,
 ಕೈಯ್ಯಲ್ಲಿ ಮುಟ್ಟಿ,
ಮಾಡುವ ಭಕುತಿ, 
ಸಣ್ಣವರ ಸಮಾರಾಧನೆಯಾಯಿತು❗
ತನ್ನವಿತ್ತು ತುಷ್ಟಿಪಡುವರೆನೆಗೆ❗
ತೋರಾ⁉️ *ಶ್ರೀ ಗಿರಿ* ಚನ್ನಮಲ್ಲಿಕಾರ್ಜುನ‼️




*#ಅಕ್ಕಮಹಾದೇವಿ*

©KHUSHI BANAVATH JAGADISH NAIK #viral 
#Tranding
37285036d3a0cb7df0889293607191cf

KHUSHI BANAVATH JAGADISH NAIK

6ರಿಂದ 12 ವರ್ಷದ ಒಳಗಿನ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲವೆಂದರೆ, ಅನಾನಸ್ (Pineapple) ಹಣ್ಣಿನ ರಸವನ್ನು 3ದಿನ ಕುಡಿಸಿದರೆ ಅನುಕೂಲವಾಗುತ್ತದೆ.

©KHUSHI BANAVATH JAGADISH NAIK #viral 
#Trending 
#kannada 
#ಕನ್ನಡ
37285036d3a0cb7df0889293607191cf

KHUSHI BANAVATH JAGADISH NAIK

#FourlinePoetry *BELIEF*

To accomplish GREAT things,,
• we must NOT only ACT
•but also *DREAM;*
°not ONLY PLAN
°but also *BELIEVE*

©KHUSHI BANAVATH JAGADISH NAIK #viral 
#Trending 

#fourlinepoetry
37285036d3a0cb7df0889293607191cf

KHUSHI BANAVATH JAGADISH NAIK

ಚಿನ್ನದ *ಸಂಕೋಲೆಯಾದರೇನು* 
ಬಂಧನವಲ್ಲವೇ⁉️
ಮುತ್ತಿನ *ಬಲೆಯಾದಡೇನು*
 ತೊಡರಲ್ಲವೇ⁉️

ನಚ್ಚುಮೆಚ್ಚಿನ *ಭಕುತಿಯಲ್ಲಿ*
 ಸಿಕ್ಕಿಕೊಂಡರೆ❗


ಭವ *ಹಿಂಗುವುದೇ*⁉️ 
,, ಚನ್ನಮಲ್ಲಿಕಾರ್ಜುನ‼️

*# ಅಕ್ಕಮಹಾದೇವಿ*

©KHUSHI BANAVATH JAGADISH NAIK #akkamahadevi 
#viral 
#Trending 
#ಅಕ್ಕಮಹಾದೇವಿ 
#ಕನ್ನಡ 
#kannada

#akkamahadevi #viral #Trending #ಅಕ್ಕಮಹಾದೇವಿ #ಕನ್ನಡ #kannada #Knowledge

37285036d3a0cb7df0889293607191cf

KHUSHI BANAVATH JAGADISH NAIK

ಈ ಜನುಮವೇ,❗🤩
ಅಹಾ ‼️
ದೊರೆತಿದೆ❗ ರುಚಿ ಸವಿಯಲು‼️
ಈ ಜಗವಿದೆ,❗
ನವರಸಗಳ ಉಣ ಬಡಿಸಲು‼️
,, ಬಿಸಿ ಬಿಸಿಯಿದೆ❗
ನಳಪಾಕ ದಿನ ದಿನ ನೂತನ,‼️
ಈ ಬಿಸಿಯು ಆರುವ ಮೊದಲೇ❗
ಎಲ್ಲರ ಜೊತೆ ಮೆಲ್ಲುವ ಕಲೆಯೆ‼️
 ಜೀವನ
ಜನುಮವೇ

©KHUSHI BANAVATH JAGADISH NAIK #Olympic2021 
#viral 
#Trending
37285036d3a0cb7df0889293607191cf

KHUSHI BANAVATH JAGADISH NAIK

#FourlinePoetry ಹುಡುಕುತ್ತಾ ಹೋದ ಧರ್ಮರಾಯನಿಗೆ *ಕೆಟ್ಟವರು ಸಿಗಲಿಲ್ಲ..*

ಎಷ್ಟು ಹುಡುಕಿದರೂ ಕೌರವನಿಗೆ *ಒಳ್ಳೆಯವರ ದರ್ಶನವಾಗಲಿಲ್ಲ..*

*ನೋಡುವ ದೃಷ್ಟಿ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ..*

©KHUSHI BANAVATH JAGADISH NAIK #viral 
#Trending 
#kannada 
#fourlinepoetry
37285036d3a0cb7df0889293607191cf

KHUSHI BANAVATH JAGADISH NAIK

ನಡೆಯದೆ ನುಡಿಗಡಣ❗ಮಾಡದ ಕಲಿತನ‼️
ಚಿತ್ರದ ಸತಿಯ❗ಶೃಂಗಾರವದೇತಕ್ಕೆ ಪ್ರಯೋಜನ‼️
ಎಲೆ ಯಿಲ್ಲದ ಮರವು❗ಜಲವಿಲ್ಲದ ನದಿಯು‼️
ಗುಣಿಯಲ್ಲದ ಅವಗುಣಿಯ❗ಸಂಗವು ಅದೇತಕ್ಕೆ ಪ್ರಯೋಜನ⁉️
ದಯವಿಲ್ಲದ ಧರ್ಮವು❗ಭಯವಿಲ್ಲದ ಭಕ್ತಿಯು‼️
ನಯವಿಲ್ಲದ❗ ಶಬ್ದವದೇತಕ್ಕೆ ಪ್ರಯೋಜನ⁉️



ಎನದೇವ ಚನ್ನಮಲ್ಲಿಕಾರ್ಜುನ❗ _ಲಿಂಗೈಕ್ಯವು_ ‼️
ಪ್ರಾಣ ಗುಣವರಿಯದವರ❗ ಕೂಡೆ ಪ್ರಸಂಗವೇತಕ್ಕೆ⁉️


*#ಅಕ್ಕಮಹಾದೇವಿ*

©KHUSHI BANAVATH JAGADISH NAIK #ಅಕ್ಕಮಹಾದೇವಿ 
#akkamahadevi 
#viral 
#Trending

#ಅಕ್ಕಮಹಾದೇವಿ #akkamahadevi #viral #Trending #Knowledge

37285036d3a0cb7df0889293607191cf

KHUSHI BANAVATH JAGADISH NAIK

ಎನ್ನಂತೆ, *ಪುಣ್ಯ ಗೈದವರುಂಟೆ⁉️*
ಎನ್ನಂತೆ,, *ಭಾಗ್ಯಗೈದವರುಂಟೆ⁉️*
ಕಿನ್ನರನಂತಪ್ಪ ಸೋದರರೆನಗೆ‼️
ಏಳೇಳು ಜನ್ಮದಲ್ಲಿ, ಶಿವಭಕ್ತರೇ,, *ಬಂಧುಗಳೆನಗೆ*‼️🤩
ಚನ್ನಮಲ್ಲಿಕಾರ್ಜುನ ನಂತಪ್ಪ‼️ 

*ಗಂಡನೋಡಾ ನನಗೆ*


*#ಅಕ್ಕಮಹಾದೇವಿ*

©KHUSHI BANAVATH JAGADISH NAIK #viral 
#Trending
loader
Home
Explore
Events
Notification
Profile