Nojoto: Largest Storytelling Platform
aryasudeep8465
  • 52Stories
  • 333Followers
  • 389Love
    0Views

Arya Sudeep

writing article, poems,stories.

  • Popular
  • Latest
  • Video
3cbd9a01f07cc5477c50a801973a2a09

Arya Sudeep

Succes comes from experiance and experiance comes from bad experians ಸೈಲೆಂಟಾಗಿದ್ರೆ ರಾವಣ,ವೈಲಂಟಾದ್ನೋ ರಾಮನೇ....ಅಖಾಡಕ್ಕಿಳಿದ್ರೆ ಗೆಲುವು ನಂದೇ....

ಸೈಲೆಂಟಾಗಿದ್ರೆ ರಾವಣ,ವೈಲಂಟಾದ್ನೋ ರಾಮನೇ....ಅಖಾಡಕ್ಕಿಳಿದ್ರೆ ಗೆಲುವು ನಂದೇ....

3cbd9a01f07cc5477c50a801973a2a09

Arya Sudeep

Alone  ಒಬ್ಬ ವ್ಯಕ್ತಿಗೆ ಯಶಸ್ಸು ಸಿಕ್ಕಿದೆ ಅಂದ್ರೆ ಆ ಯಶಸ್ಸಿನ ಹಿಂದಿನ ಅವನ ಪ್ರಯತ್ನ,ಸೋಲಿಗೆ ಸವಾಲು ಹಾಕೋ ಗಂಡೆದೆ,
ಕಷ್ಟವನ್ನ ಮೆಟ್ಟಿ ನಿಲ್ಲೋ ಶಕ್ತಿ  ಇವನ್ನೆಲ್ಲಾ ಮೆಚ್ಚಲೇಬೇಕು.... ಧೈರ್ಯಂ ಸರ್ವತ್ರ ಸಾಧನಂ....

ಧೈರ್ಯಂ ಸರ್ವತ್ರ ಸಾಧನಂ....

3cbd9a01f07cc5477c50a801973a2a09

Arya Sudeep

ಸಂಜೆಯಾ ತಂಪಲಿ ಹೊನ್ನ-ಬೆಳಕಲಿ
ನಿನ್ನ ಕೈಯ ಹಿಡಿದು ದೂರ
ದೂರಾ ಆ ಝರಿಯ ತೀರ
ನೋಡೋಣ ಒಮ್ಮೆ ಸನಿಹ ನೀ ಸಂಗಾತಿಯ ಪ್ರೀತಿಗಾಗಿ.....

ಸಂಗಾತಿಯ ಪ್ರೀತಿಗಾಗಿ.....

3cbd9a01f07cc5477c50a801973a2a09

Arya Sudeep

ನಿನ್ನಿಂದ ದೂರಾಗಿ ಇರಲಾರೆ ನಾ
ಮರಳುವೆಯಾ ನನ್ನಾ ಮನ
ಕೇಳು ನೀ ನನ್ನಾ ನೋವನ್ನ
ಕ್ಷಮಿಸಿಬಿಡು ಈಗಲೇ ಚಿನ್ನಾ ಯಾಕೀ ನರಳಾಟ ನನಗೆ....

ಯಾಕೀ ನರಳಾಟ ನನಗೆ....

3cbd9a01f07cc5477c50a801973a2a09

Arya Sudeep

ಈ ಭೂಮಿಗೆ ಬರೋವಾಗ ನೀ ಒಬ್ಬನೇ
ಕೊನೆಗೆ ಮಣ್ಣಾಗುವಾಗಲೂ ನೀ ಒಬ್ಬನೇ
ಯಾತಕೆ ಮನಸ್ಸಿನಲ್ಲಿ ದುಃಖವನಿಟ್ಟು ಒಬ್ಬಂಟಿಯಂತೆ ಕೊರಗುವೆ.... ಏಕಾಂಗಿ ನಾನಲ್ಲ ಆದರೆ....

ಏಕಾಂಗಿ ನಾನಲ್ಲ ಆದರೆ....

3cbd9a01f07cc5477c50a801973a2a09

Arya Sudeep

ಕಾಲ ನಿಲ್ಲದೇ ಓಡುತಿದೆ
ಹಿಂದೆ ತಿರುಗಿ ನೋಡಿದರೆ ಬಹುದೂರ ಸಾಗಿದೆ
ಬಣ್ಣದ ಬದುಕಿನಲಿ ಸಮಯದ ಜೊತೆಗೆ ಸಾಗಿ 
ಜೀವನ ಸುಂದರಗೊಳಿಸಬೇಕು ನಿಲ್ಲದ ಕಾಲಕ್ಕೊಂದು ತಡೆ ಎಲ್ಲಿದೆ....

ನಿಲ್ಲದ ಕಾಲಕ್ಕೊಂದು ತಡೆ ಎಲ್ಲಿದೆ....

3cbd9a01f07cc5477c50a801973a2a09

Arya Sudeep

ಮನುಷ್ಯನಾಗಿ ಹುಟ್ಟಿದ್ದು ನಮ್ಮ ಅದೃಷ್ಟ
ಆದರೆ ಮನುಷ್ಯನಾಗಿಯೇ ಸಾಯೋದು ತಪ್ಪು
ಹುಟ್ಟು-ಸಾವಿನ ನಡುವೆ ಮಾಡೋ ಸಾಧನೆ ನಮ್ಮ ಇತಿಹಾಸವನ್ನು ಹೇಳಬೇಕು.

ಜಗತ್ತು ಇರೋವರೆಗೂ ನಮ್ಮ ಹೆಸರು ಉಳೀಬೇಕು.... ಯಶಸ್ಸಿನ ಶಿಖರವೇರಿ....

ಯಶಸ್ಸಿನ ಶಿಖರವೇರಿ....

3cbd9a01f07cc5477c50a801973a2a09

Arya Sudeep

ಸ್ನೇಹ ಅನ್ನೋದು ಅಪ್ಪ-ಅಮ್ಮ ಅಣ್ಣ- ತಂಗಿ ಅನ್ನೋ ಸಂಬಂಧಕ್ಕಿಂತ ಮಿಗಿಲು
ಮನೆಯವರು ನಮ್ಮನ್ನ ಚೆನ್ನಾಗಿರಲಿ ಅಂತ ಬಯಸಿದ್ರೆ ಸ್ನೇಹ ನಮಗೆ ಏನೂ ಆಗದಿರಲಿ ಅನ್ನೋ ಬಲ ನೀಡುತ್ತೆ.... ಒಂಟಿ ಮನಸ್ಸಿನ ದೈರ್ಯ ನೀ....

ಒಂಟಿ ಮನಸ್ಸಿನ ದೈರ್ಯ ನೀ....

3cbd9a01f07cc5477c50a801973a2a09

Arya Sudeep

ಮನಸುಗಳೆರೆಡು ಒಂದಾಗಿ ಪ್ರೀತಿಯೂ ಜೊತೆಯಾಗಿರುವಾಗ
ಸಮಾಜದ ಕಣ್ಣಿಗೆ ಹೇಗೆ ಕಂಡರೇನು ಜಗಕ್ಕೆ ಕಂಡದೆಲ್ಲಾ ಬೆತ್ತಲೇ! ಬೆತ್ತಲ ಜಗತ್ತು....

ಬೆತ್ತಲ ಜಗತ್ತು....

3cbd9a01f07cc5477c50a801973a2a09

Arya Sudeep

Innocent  ಮುಗ್ಧ ಮನಸ್ಸು ಕೇವಲ ಸಂತೋಷವನ್ನು ಬಯಸುತ್ತದೆ
ಆ ಸಂತೋಷಕ್ಕಾಗಿ ತನ್ನ ಜೊತೆಗಿರುವವರು ಯಾವಾಗಲೂ ಸಂತೋಷದಿಂದ ಇರಬೇಕೆಂದು ಅಂದುಕೊಳ್ಳುತ್ತದೆ.... ಮುಗ್ಧತೆಯಿಲ್ಲದಾ ವಯಸ್ಸು....

ಮುಗ್ಧತೆಯಿಲ್ಲದಾ ವಯಸ್ಸು....

loader
Home
Explore
Events
Notification
Profile