🙏ಬದುಕು ಬಂದಂತೆ ಸ್ವೀಕರಿಸು!
💪ಪರಿಸ್ಥಿತಿ ಹೇಗೆ ಇದ್ದರು ಮನಸ್ಥಿತಿ ಗಟ್ಟಿಯಾಗಿಯಿರಲಿ ....
🙏ಬದುಕಿನ ಪ್ರತಿ ಹಂತದಲ್ಲೂ ನೂರಾರು ತಿರುವು. ಕೆಲವೊಂದು ಊಹಿಸಿದ್ದು ಮತ್ತೆ ಕೆಲವೊಂದು ಕಲ್ಪನೆಗೂ ಮೀರಿದ್ದು. ಕೆಲವೊಂದು ಸಲ ಏನು ಆಗ್ಬೇಕು ಅಂದುಕೊಂಡು ಇನ್ನೇನು ಆಗಿರುತ್ತೇವೆ. ಎಲ್ಲ ಸರಿ ಇದೆ ಅಂದು ಕೊಂಡಾಗಲೇ, ಯಾವುದು ಸರಿ ಇಲ್ಲ ಅನ್ನಿಸಲು ಶುರುವಾಗುವುದು. ಜೀವನದಲ್ಲಿ ಸಿಗೋದೆ ಇಲ್ಲ ಅನ್ಕೊಂಡಿದ್ದು ಸಿಕ್ಕಾಗ ಆಗೋ ಖುಷಿ, ಇನ್ನೇನು ಸಿಕ್ಕೆ ಬಿಡ್ತು ಅಂದಾಗ ಆಗೋ ಕಳವಳ, ಇಷ್ಟ ಪಟ್ಟಿದ್ದು ಕಣ್ಮುಂದೆ ಇದೆ ಆದ್ರೆ ಅನುಭವಿಸೋಕ್ಕೆ ಆಗದೆ ಇದ್ದಾಗ ಆಗೋ ನೋವು, ಅಬ್ಬಬ್ಬ ಇರೋದು ಒಂದು ಜೀವನ ಅದ್ರಲ್ಲಿ ಅದೆಷ್ಟು ವಿಚಿತ್ರ #Life