Nojoto: Largest Storytelling Platform
sushmita2912
  • 42Stories
  • 9Followers
  • 450Love
    4.9KViews

SUSHMITA M S.....

ಅಪ್ಪಟ ಕನ್ನಡತಿ

  • Popular
  • Latest
  • Video
43e2d642fccb27bc87dfb2b300d64eab

SUSHMITA M S.....

White ಹೇ ಅಪರಿಚಿತನೇ...

ಏಕೆ ಎದುರಾದೆ ಎನ್ನ ಬದುಕಲಿ...
...
ಭಾವನೆಗಳ ಮೂಟೆಯನ್ನೇ... 
 ಎದೆಯಲ್ಲಿ ಅಡಗಿಸಿಟ್ಟು...
ಭಾವನೆಗಳೇ ಇಲ್ಲದ ಬಂಡೆಯಂತೆ....
 ಸಾಗಿಸುತ್ತಿದ್ದೇ ನಾ ಎನ್ನ ಬದುಕನ್ನು...
...
ಆ ಭಾವನೆಗಳಿಗೆ ಜೀವ ತುಂಬಿದವನು ನೀನು....
ಆ ಭಾವನೆಗಳಿಗೆ ಧ್ವನಿಯಾದವನು ನೀನು...
ಆ ಭಾವನೆಗಳಿಗೆ ಬಣ್ಣ ಕೊಟ್ಟವನು ನೀನು...
ಆ ಭಾವನೆಗಳಿಗೆ ರೆಕ್ಕೆ ಕಟ್ಟಿದವನು ನೀನು...
...
ಆದರೆ...
ಕ್ಷಣ ಮಾತ್ರದಲ್ಲಿ ಎಲ್ಲವೂ ಮಾಯ...
....
ಆ ಭಾವನೆಗಳೆಲ್ಲವೂ ರೆಕ್ಕೆ ಕಳೆದುಕೊಂಡವು...
ಮಾತೇ ಬಾರದೆ ಮೌನ ತಾಳಿದವು...
ಮತ್ತೂ ಅದೇ ಎನ್ನ ಹಳೆಯ ಜೀವನ...

ಏಕೆ ಎದುರಾದೆ ಎನ್ನ ಬದುಕಲಿ...
....😐

©SUSHMITA M S..... ???

??? #Life

43e2d642fccb27bc87dfb2b300d64eab

SUSHMITA M S.....

White ನನ್ನ ಬದುಕಿನ ಕಿರು ಪರಿಚಯದಲ್ಲಿ...

ಮರೆಯಲಾಗದ ...
ಮರಳಿ ಬಾರದ....
... 
 ಅಧ್ಯಾಯ ನೀನು...!!!

©SUSHMITA M S.....
  #!!!??

#!!!?? #Quotes

43e2d642fccb27bc87dfb2b300d64eab

SUSHMITA M S.....

ಎಲ್ಲರೂ  ಒಳ್ಳೆಯವರೇ....
???
ಅವರ  ಮುಖವಾಡ...
ಕಳಚುವವರೆಗೂ....
....
ಮಾತ್ರ...??

©SUSHMITA M S.....
  #mask
43e2d642fccb27bc87dfb2b300d64eab

SUSHMITA M S.....

ಪರಿಸ್ಥಿತಿಯೋ...???

 ಹಣೆಬರಹವೋ...???
...
ಕಂಡ ಕನಸುಗಳೆಲ್ಲ...
ರೆಕ್ಕೆ ಬಿಚ್ಚಿ ಹಾರುವ ಮುನ್ನವೇ....
...
ರೆಕ್ಕೆ ಕಟ್ಟೋಕೆ...
ಅಕಾಶವಿಲ್ಲದಂತಾಯಿತಯ್ಯ.....
???

ಪರಿಸ್ಥಿತಿಯೋ... ಹಣೆಬರಹವೋ...
....

©SUSHMITA M S..... #Butterfly
43e2d642fccb27bc87dfb2b300d64eab

SUSHMITA M S.....

orange string love light "ಪ್ರೀತಿ...."

ಈ ಹುಚ್ಚು ಮನಸ್ಸಿಗೆ....
....
ಬೇಡವಾಗಿದೆ  ಪ್ರೀತಿಯ  ಸಹವಾಸ....

ಸಾಕಾಗಿದೆ  ಕಣ್ಣೀರಿನ  ವನವಾಸ....
!!!!

©SUSHMITA M S..... #lovelight
43e2d642fccb27bc87dfb2b300d64eab

SUSHMITA M S.....

ಹೇ‌
 ಅಪರಿಚಿತನೇ....
....
ಕರಿಮಣಿ ಮಾಲೀಕ...
...
ಯಾರಾದರೇನು...
???
ಮನಸ್ಸಿನ ಮಾಲೀಕ...
...
ನೀನೇ....
....

©SUSHMITA M S.....
  #L♥️

L♥️ #Quotes

43e2d642fccb27bc87dfb2b300d64eab

SUSHMITA M S.....

ಹೇ.....???
...
ನನ್ನವನಲ್ಲದ ನನ್ನವನಿಗಾಗಿ....
???
ಹಂಬಲಿಸುತಿದೆ....
ಈ...
ಹುಚ್ಚು ಮನ....
!!!

©SUSHMITA M S.....
  #Soul
43e2d642fccb27bc87dfb2b300d64eab

SUSHMITA M S.....

ನಿನಗಾಗಿ.....
....
ಕೊರಗದಿರು ಮನವೇ....
ಸಿಗದವರ ಬಗ್ಗೆ ಅತಿಯಾಗಿ....
ಯೋಚಿಸುತ್ತ....
!!!

©SUSHMITA M S.....
43e2d642fccb27bc87dfb2b300d64eab

SUSHMITA M S.....

ಹೇ....???
ನೀ ಮರೆತಿರುವೆ...
ನಾ ಮರೆತಂತೆ ನಟಿಸುತ್ತಿರುವೆ....
ಇಷ್ಟೇ...
ನನಗೂ ನಿನಗೂ ಇರುವ...
ವ್ಯತ್ಯಾಸ....

©SUSHMITA M S.....
  #Reality
43e2d642fccb27bc87dfb2b300d64eab

SUSHMITA M S.....

ಮಿತಿಮೀರಿದೆ ಹೃದಯದ ಬಡಿತ....
ಹೆಚ್ಚಾಗುತ್ತಿದೆ ನಿನ್ನ  ಕಡೆಯೇ ಸೆಳೆತ....
ಬಂಧಿಸಲಾಗುತ್ತಿಲ್ಲ ಈ ಮನಸ್ಸಿನ ಪರಿಯ....
ಹೇಗೆ ತಿಳಿಯಪಡಿಸಲಿ  ನನ್ನ ಪ್ರೀತಿಯ....??
??

©SUSHMITA M S.....
  #sometimesinlife
loader
Home
Explore
Events
Notification
Profile