Nojoto: Largest Storytelling Platform
prashantrathod7158
  • 12Stories
  • 83Followers
  • 74Love
    0Views

Prashant Rathod

I love my self

  • Popular
  • Latest
  • Video
4d65894c62e3f84ede46dd59664d31b1

Prashant Rathod

ನಿನ್ನ ಸಾಧನೇಯ ದೀಪವನ್ನು ನೀನೇ
ಹಚ್ಚಬೇಕು ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ
ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ
ಆದ್ದರಿಂದ ನಾವು ಕಷ್ಟಗಳನ್ನು ಎದುರಿಸಿ
ಮುನ್ನುಗಿದಾಗ ಮಾತ್ರ ಜೀವನದಲ್ಲಿ ಸುಟ್ಟ
ಇಟ್ಟಿಗೆಯಂತೆ ಗಟ್ಟಿಯಾಗುತ್ತೇವೆ ಜೀವನದಲ್ಲಿ ಕಷ್ಟ ಪಟ್ಟಾಗ ಫಲ ಸಿಗುತ್ತದೆ

ಜೀವನದಲ್ಲಿ ಕಷ್ಟ ಪಟ್ಟಾಗ ಫಲ ಸಿಗುತ್ತದೆ

4d65894c62e3f84ede46dd59664d31b1

Prashant Rathod

ಒತ್ತಡವಿಲ್ಲದ  ಉದ್ಯೋಗ ವಿಲ್ಲ
ನಷ್ಟವಿಲ್ಲದ ವ್ಯಾಪಾರ ವಿಲ್ಲ
ಕಷ್ಟವಿಲ್ಲದ ವ್ಯವಸಾಯವಿಲ್ಲ
ನೋವಿಲ್ಲದ ಸಂಸಾರವಿಲ್ಲ
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ


ಇವೆಲ್ಲವನ್ನೂ ಜಯಸುವುದೇನೇ
" ಜೀವನ" ಜೀವನ

ಜೀವನ

4d65894c62e3f84ede46dd59664d31b1

Prashant Rathod

ದುಡಿಮೆ ಒಂದು ಪರಿಶ್ರಮ

ಯಾವಾಗ ನಾವು ಕಷ್ಟ ಪಟ್ಟು ಶ್ರಮದಿಂದ ದುಡಿಯುತ್ತೆವೊ ಆವಾಗ ನಮಗೆ
ದೇವರು ಒಂದು ತುತ್ತು ಅನ್ನವನ್ನು ನಿಡುತ್ತಾನೆ 
ಇಲ್ಲವಾದಲ್ಲಿ ಆದೇವರು ಕೂಡಾ ನಮ್ಮನ್ನು ನಿರಿಕ್ಷಿಸಿ ಬಿಡುತ್ತಾನೆ
ಪರಿಶ್ರಮ ಅನ್ನುವುದು ಮನುಷ್ಯನ ಒಂದು ಜೀವನ
ಆಳಾಗಿ ದುಡಿಅರಸನಾಗಿ ಉಣ್ಣು
ಈ ಗಾದೆಯ ಪ್ರಕಾರ ಆಳಾಗಿ ಅಂದರೆ ಕಷ್ಟ ಪಟ್ಟು ಮತ್ತು ಶ್ರಮಪಟ್ಟು ದುಡಿದು 
ರಾಜನ ತರ ಆರಾಮವಾಗಿ ಉಟ ಮಾಡು ಒಂದು ದುಡಿಮೆಯ ಸಣ್ಣ ಉದಾಹರಣೆ

ಒಂದು ದುಡಿಮೆಯ ಸಣ್ಣ ಉದಾಹರಣೆ

4d65894c62e3f84ede46dd59664d31b1

Prashant Rathod

ಪ್ರೀತಿ ಹುಟ್ಟುವುದು ಒಂದು ಗಂಡು ಹೆಣ್ಣಿಣ  ನಡುವೆ
ಪ್ರೀತಿ ಹುಟ್ಟಿದೆ ಅಂದ ಮೇಲೆ ಅದನ್ನು ನಿಭಾಯಿಸುವ ಕತ೯ವ್ಯ
ಅವರಿಬ್ಬರದಾಗಿರುತ್ತೆ ಅವರ ನಡುವೆ ಏನೆ 
ತೊಂದರೆ ಬಂದರು ಅದನ್ನು ಇಬ್ಬರು ಕೂಡಿ
ಪರಿಹರಿಸಬೇಕು ವಿನಹ ಒಬ್ಬರಕ್ಕೂಬ್ಬರು
ಜಗಳ ವಾಡಿ ದೂರಾಗಬಾರದು ಪ್ರೀತಿ ಒಬ್ಬರ ಜೋತೆ 
ಮಾಡಿ ಅವರನ್ನೆ ಪಡೆದು ಕೊಳ್ಳಿ ಇಲ್ಲವಾದಲ್ಲಿ
ಪ್ರೀತಿನೆ ಮಾಡಬೇಡಿ ಏಕೆಂದರೆ ಪ್ರೀತಿ ಒಬ್ಬರಿಗೆ ಮಾಡಿ 
ಇನ್ನೂಬ್ಬರ ಜೋತೆ ಸಂಸಾರ ಮಾಡುವದಕ್ಕೆ ಆಗಲ್ಲ ಅದನ್ನು
ಮಿರಿ ನಿವು ಬೆರೆಯವರ ಜೊತೆ ಹೋದರೆ ನಿಮ್ಮ 
ಮನಸ್ಸಿಗೆ ನೆಮ್ದಿನೆ ಇರಲ್ಲ ನಿವು ಅವರ ಜೊತೆ ಸುಖ
ಸಂತೋಷದಿಂದ ಬಾಳುವುದಕ್ಕೂ ಆಗಲ್ಲ
ನಾನ ನಿಮಗೆ ಹೆಳೂದೆನೆಂದರೆ
ಪ್ರೀತಿ ಮಾಡಿ ಮೊಸ ಮಾಡಬೇಡಿ ಒಂದು ಪ್ರೀತಿಯ ವಿಷಯ

ಒಂದು ಪ್ರೀತಿಯ ವಿಷಯ #Quote

4d65894c62e3f84ede46dd59664d31b1

Prashant Rathod

ಫ್ರೆಂಡ್ಸ್ ಜೀವನ್ ಒಂದು ಪಯಣದ ಹಾಗೆ ಅದನ್ನು ನಾವು ತುಂಬಾ ಜೊಪಾನವಾಗಿ ಸುಖ ಸಂತೋಷ ದಿಂದ ಮುನ್ನಡೆಸಬೇಕು ಎಲ್ಲರ ಜೊತೆಯಲ್ಲಿ ಸುಖ ಸಂತೋಷ ದಿಂದ ಸಾಗಬೇಕು ಒಬ್ಬರು ಕಷ್ಟದಲ್ಲಿದ್ದಾಗ ಆ ಮನುಷ್ಯನ ಹತ್ತಿರ ನಾವು ಸಂತೋಷ ದಿಂದ ಸಾಗಬಾರದು ವಿನಹ ನಮ್ಮ ಕೈಲೆ ಆದಷ್ಟು ಅವನ ದುಃಖ ಪರಿಹರಿಸಲು ಸಹಾಯ ಮಾಡಬೇಕು ಇಲ್ಲವಾದಲ್ಲಿ ಸುಮ್ಮನೆ ಹೋಗಿಬಿಡಬೇಕು ಒಬ್ಬ ಮನುಷ್ಯನ ದುಃಖ ಆ ಮನುಷ್ಯನಿಗೆ ಬಂದಾಗ ಮಾತ್ರ ಆ ದುಃಖ ಎನೆಂದು ತಿಳಿಯುವುದು
ಎಲ್ಲರಿಗು ಕಷ್ಟ ಸುಖ ಅನ್ನೋದು ಇದ್ದೆ ಈರುತ್ತೆ ಅದಕ್ಕಾಗಿ ಎಲ್ಲರ ಜೋತೆಯಲ್ಲಿ ಖುಷಿಯಾಗಿ ಬಾಳಿರಿ
ಇಂತಿ ನಿಮ್ಮ ಪ್ರೀತಿಯ
ಪ್ರಶಾಂತ ರಾಥೋಡ್ small life story

small life story

4d65894c62e3f84ede46dd59664d31b1

Prashant Rathod

 ಒಂಟಿ ಪಯಣ

ಒಂಟಿ ಪಯಣ #Quote #nojotophoto

4d65894c62e3f84ede46dd59664d31b1

Prashant Rathod

ತಪ್ಪು ಅನ್ನುವುದು
ಜೀವನದ ಒಂದು
ಪುಟ ಮಾತ್ರ
ಸಂಬಂಧಗಳು ಅನ್ನುವುದು
ಪುತಿ೯ ಪುಸ್ತಕ 
ದಯವಿಟ್ಟು ಆ ಒಂದು
ಪುಟಕೋಸ್ಕರ
ಪೂತಿ೯ ಪುಸ್ತಕವನ್ನು
ಕಳೆದು ಕೊಳ್ಳಬೇಡಿ..... ಜೀವನ

ಜೀವನ #Quote

4d65894c62e3f84ede46dd59664d31b1

Prashant Rathod

ಹೂ ಕೊಟ್ಟರೆ
ಮುಡಿವಂತಿರ ಬೇಕು 
ಮನಸ್ಸು ಕೊಟ್ಟರೆ ಪ್ರೀತಿ
ತುಂಬಿರ ಬೇಕು
ಕನಸು ಕಂಡರೆ
ನನಸಾಗುವಂತಿರಬೇಕು ಕನ್ನಡ ಕವನ

ಕನ್ನಡ ಕವನ #Shayari

4d65894c62e3f84ede46dd59664d31b1

Prashant Rathod

ಮನುಷ್ಯರನ್ನು ಪ್ರೀತಿ ಮಾಡೋ
ಬದಲು
ಪ್ರಾಣಿಗಳನ್ನು ಪ್ರೀತಿ ಮಾಡಿ
ಯಾಕಂದ್ರೆ
ಮನುಷ್ಯರು ಒಂದು ವೇಳೆ
ಮೋಸ ಮಾಡಬಹುದು ಆದರೆ
ಪ್ರಾಣಿಗಳು ಯಾವತ್ತಿಗು 
ಮೋಸ ಮಾಡಲ್ಲ one simple story'

one simple story'

4d65894c62e3f84ede46dd59664d31b1

Prashant Rathod

ದೇವರಿಗಿಂತ  ತಾಯಿ ನೇ ದೊಡ್ಡವಳು ಯಾಕೆಂದರೆ 
ದೇವರು ಕಷ್ಟ ಸುಖ ಕೊಡ ತಾನೆ 
ಆದರೆ ತಾಯಿ ಯಾವತ್ತಿಗು ತನ್ನ ಮಕ್ಕಳ ಸುಖವನ್ನೆ ಬಯಸುತ್ತಾಳೆ
ತಂದೆ ತಾಯಿ ಯೆ ಮೊದಲ ದೇವರು💜🙏🙏🙏

loader
Home
Explore
Events
Notification
Profile