Nojoto: Largest Storytelling Platform
shankaragoudmara8755
  • 99Stories
  • 16Followers
  • 1.1KLove
    783Views

Shankaragoud Marabad

A/p : Jigajevani TQ:Indi DIST: Vijayapur

  • Popular
  • Latest
  • Video
4e8dba76ee3b7abd5f0de26e5fe16be3

Shankaragoud Marabad

Love

Love #Quotes

4e8dba76ee3b7abd5f0de26e5fe16be3

Shankaragoud Marabad

Love dialogue 💕

ಕಣ್ಣಲ್ಲಿ ಕಣ್ಣಿಡು ನನ್ನಲ್ಲಿ ನಂಬಿಕೆಯಿಡು ಕಾಯುವೆ ಕಣ್ಣ್ ರೆಪ್ಪೆಯಂತೆ....

ಸುಂದರವಾದ ಗುಲಾಬಿ ನೀನಾದರೆ, ನಿನ್ನ ಕಾಯುವೆ ನಾ ಮುಳ್ಳಂತೆ....

©Shankaragoud Marabad
  Love

Love #Quotes

4e8dba76ee3b7abd5f0de26e5fe16be3

Shankaragoud Marabad

Love dialogue 💕
ಇರಬೇಕಿತ್ತು ಇಲ್ಲೇ

ಎಲ್ಲೂ ನೀ ಸಮೀಪದಲ್ಲಿ…

ಇಡಬಹುದಿತ್ತು ನನ್ನ

ಭಾವನೆಗಳನ್ನು ತಂದು

ನಿನ್ನ ಕೈಯಲ್ಲಿ….

©Shankaragoud Marabad
  Love

Love #Quotes

4e8dba76ee3b7abd5f0de26e5fe16be3

Shankaragoud Marabad

Love dialogue 💕
ನೀ ಇಡುವ ಪ್ರತಿ ಹೆಜ್ಜೆಗೂ ನಾ ಜೊತೆಯಾಗುವೆ.
ಭಯ ಬಿಡು ನನ್ನೂಲವೆ, ಸದಾ ನಾ ನಿನ್ನ ಜೊತೆಯಿರುವೆ..

©Shankaragoud Marabad
  Love

Love #Quotes

4e8dba76ee3b7abd5f0de26e5fe16be3

Shankaragoud Marabad

Motivational story 💕
ಸಾಧನೆ ಇಲ್ಲದೆ ಸತ್ತರೆ 
ಸಾವಿಗೆ ಅವಮಾನ 
ದುಡಿಮೆ ಇಲ್ಲದೆ ಸತ್ತರೆ
ಬದುಕಿಗೆ ಅವಮಾನ 
ಎಲ್ಲಕಿಂತ ಹೆಚ್ಚಾಗಿ
ಜೀವನದಲ್ಲಿ ಸ್ವಾಭಿಮಾನ ಬಹಳ ಮುಖ್ಯ ಮತ್ತು ಗುರಿ ಕೂಡ ಅಷ್ಟೇ ಮುಖ್ಯ....

©Shankaragoud Marabad
  Love

Love #Quotes

4e8dba76ee3b7abd5f0de26e5fe16be3

Shankaragoud Marabad

Love dialogue 💕
ಕೊಟ್ಟ ಮಾತನ್ನು ಮರಿಬೇಡ
ಹಿಡಿದ ಕೈಯನ್ನು ಬಿಡಬೇಡ
ಪ್ರೀತಿ ಎಂಬ ಸಾಗರದಲ್ಲಿ 
ಪುಟ್ಟ ಮೀನು ನಾನು
ನನಗೆ ಸಿಕ್ಕ ಸ್ವಾತಿ ಮತ್ತು ನೀನು....

©Shankaragoud Marabad
  Love

Love #Quotes

4e8dba76ee3b7abd5f0de26e5fe16be3

Shankaragoud Marabad

Love dialogue 💕 
ನೀ ಇಲ್ಲಿದೆ ನಾ ಎಲ್ಲ 
ಎಷ್ಟು ಅಂತ ಕೇಳಿದ್ರೆ ಹೇಳೋಕೆ ಆಗಲ್ಲ ಹೇಗೆ ಅಂತ ಕೇಳಿದ್ರೆ ತೋರಿಸೋಕೆ ಆಗಲ್ಲ 
ಆದರೆ ಈ ನನ್ನ ಹೃದಯ ಬಡಿತ 
ನಿಲ್ಲೋ ಕೊನೆ ಕ್ಷದವರೆಗೂ
ನಿನ್ನ ಪ್ರೀತಿಸ್ತಾ ಇರ್ತೀನಿ....

©Shankaragoud Marabad
4e8dba76ee3b7abd5f0de26e5fe16be3

Shankaragoud Marabad

Love dialogue 💕
ನೀನಿರಲು ನನ್ನ ಜೊತೆಯಲ್ಲಿ ನಾ ಕಳಿದು ಹೋಗುವ ಈ ಜಗದಲಿ ನೀ ಬರಲು ನನ್ನ ಬಾಳಲಿ!
ಒಂದೊಂದು ಕ್ಷಣವೂ ಉಳಿವುದು ನನ್ನ ನೆನಪಲಿ....

©Shankaragoud Marabad
  Love

Love #Quotes

4e8dba76ee3b7abd5f0de26e5fe16be3

Shankaragoud Marabad

 Love dialogue
ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗಿ  ಕಣ್ಣಿರಾಗಬಾರದು. ಮನಸ್ಸಲ್ಲಿ ಹುಟ್ಟಿ ಮಣ್ಣದರು ಮರೆಯಲಾಗದೆ ನೆನಪಾಗಿರಬೇಕು.

©Shankaragoud Marabad
  #truefeelings
4e8dba76ee3b7abd5f0de26e5fe16be3

Shankaragoud Marabad

Love dialogue
ಜೊತೆಗಿದ್ದರೆ ಅವಳು ನನ್ನ ಜೀವನಕ್ಕೆ ಹರುಷ.
ಅವಳು ನಕ್ಕರೆ ಹೆಚ್ಚಾಗುವುದು ನನ್ನ ನಗುವಿಗೆ ಒಂದು ವರ್ಷ.

©Shankaragoud Marabad
  #true_love
loader
Home
Explore
Events
Notification
Profile