Nojoto: Largest Storytelling Platform
nihanhunsur4200
  • 14Stories
  • 25Followers
  • 43Love
    0Views

Nihan Hunsur

  • Popular
  • Latest
  • Video
5af62c52387fceef3f5285540afb1bb4

Nihan Hunsur

ಬೆಳಿಗ್ಗೆ ಬಿಕ್ಕಳಿಕೆ ಶುರುವಾಗಿದ್ದು ಇನ್ನೂ ನಿಲ್ತಾನೆ ಇಲ್ಲ
ಅದೆಷ್ಟು ಹುಡುಗೀರು ನನಗೆ ಪಾದ ಪೂಜೆ ಮಾಡೋಕೆ ನೆನಸ್ಕೊತಾ ಇದಾರೋ 🤣🤣🤣

🤣🤣🤣

5af62c52387fceef3f5285540afb1bb4

Nihan Hunsur

ನಿನ್ನ ಯಾವಾಗ ನೋಡ್ತಿನೋ
ನಿನ್ ಜೊತೆ ಯಾವಾಗ ಮಾತಾಡ್ತಿನೋ
ನಿನ್ನ ಯಾವಾಗ ಮುದ್ದಾಡ್ತಿನೋ
ಅಂತ ಕ್ಷಣ ಕ್ಷಣಕ್ಕೂ ಒದ್ದಾಡುತಿದ್ದೀನಿ..😔 👤

👤

5af62c52387fceef3f5285540afb1bb4

Nihan Hunsur

ಯಾವತ್ತೋ ಒಂದಿನ ನಾನು ಒಂಟಿ ಅಗ್ತೀನಿ ಅಂತ ಗೊತ್ತಿತ್ತು
ಆದ್ರೆ ಇಷ್ಟು ಬೇಗ ಅಗ್ತೀನಿ ಅಂತ ಗೊತ್ತಿರ್ಲಿಲ್ಲ...😔 😪

😪

5af62c52387fceef3f5285540afb1bb4

Nihan Hunsur

ಮನಸಲ್ಲಿ ನೋವು
ತುಟಿಯಲ್ಲಿ ನಗು
ಇಷ್ಟೇ ನನ್ನ ಜೀವನ..😔
5af62c52387fceef3f5285540afb1bb4

Nihan Hunsur

ಮಾತಾಡ್ತಿದ್ರೆ ಜಗಳ ಬರುತ್ತೆ,, 
ಮಾತಾಡಿಲ್ಲ ಅಂದ್ರೆ ಅಳು ಬರುತ್ತೆ... ನನ್ನ ಕಥೆ

ನನ್ನ ಕಥೆ

5af62c52387fceef3f5285540afb1bb4

Nihan Hunsur

Life ಒಂಥರಾ music ಇದ್ದಾಗೇ
ಇಷ್ಟ ಆದೋರೆಲ್ಲಾ repeat
ಬೇಡ ಅಂದೋರೆಲ್ಲಾ delete ನನಗೆ ಅನಿಸಿದ್ದು

ನನಗೆ ಅನಿಸಿದ್ದು

5af62c52387fceef3f5285540afb1bb4

Nihan Hunsur

ಉಪ್ಪಿನಂತಾಗಿ ಹೋಗಿದೆ ನನ್ನ ಬದುಕು😪
ಜನರು ಅವರವರ ರುಚಿಗೆ ತಕ್ಕಷ್ಟು ನನ್ನನ್ನು ಬಳಸಿಕೊಳ್ಳುತಿದ್ದಾರೆ😭 ನನ್ನ ಕಥೆ

ನನ್ನ ಕಥೆ

5af62c52387fceef3f5285540afb1bb4

Nihan Hunsur

Drinking is not a problem
its just to kill emotions jast hage

jast hage

5af62c52387fceef3f5285540afb1bb4

Nihan Hunsur

ನೆನಪಿರಲಿ

ನೆನಪಿರಲಿ #nojotovideo

5af62c52387fceef3f5285540afb1bb4

Nihan Hunsur

ಗುರಿ ಇಟ್ಟು ಕಲ್ಲು ಹೊಡುದ್ರೆ ಮರದ ಮೇಲಿರೋ ಹಣ್ಣೆ ಬೀಳುತ್ತಂತೆ..?
ಇನ್ನೂ ಮನಸಿಟ್ಟು ಕಣ್ ಹೊಡುದ್ರೆ ಭೂಮಿ
   ಮೇಲಿರೋ ಹುಡುಗಿರ್ ಬೀಳಲ್ವಾ...! ಹಾಗೆ ಅನಿಸಿದ್ದು

ಹಾಗೆ ಅನಿಸಿದ್ದು #Comedy

loader
Home
Explore
Events
Notification
Profile